tag:blogger.com,1999:blog-8250497809196235153.post3763924712033868586..comments2023-06-21T01:58:26.383-07:00Comments on ಪ್ರತೀಕ್ಷೆ: ಮನದ ಅಂಗಳದಿ..................೨೭. ಸಹನಶೀಲತೆprabhamani nagarajahttp://www.blogger.com/profile/07947483115117171478noreply@blogger.comBlogger14125tag:blogger.com,1999:blog-8250497809196235153.post-82972975438108952922011-04-04T05:41:22.256-07:002011-04-04T05:41:22.256-07:00chintanege hachchuva chendada lekhanachintanege hachchuva chendada lekhanaಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-8250497809196235153.post-16514588675443965922011-02-02T23:32:23.910-08:002011-02-02T23:32:23.910-08:00ತುಂಬಾ ಒಳ್ಳೆಯ ಲೇಖನ. ನಾನು ಚಿಕ್ಕವಳಿದ್ದಾಗ ಇಷ್ಟ ಪಟ್ಟು ಹ...ತುಂಬಾ ಒಳ್ಳೆಯ ಲೇಖನ. ನಾನು ಚಿಕ್ಕವಳಿದ್ದಾಗ ಇಷ್ಟ ಪಟ್ಟು ಹೇಳುತ್ತಿದ್ದ ಗಾದೆ ಮಾತು " ತಾಳಿದವನು ಬಾಳಿಯಾನು" ನೆನಪಾಯ್ತು.ವಿದ್ಯಾ ರಮೇಶ್https://www.blogger.com/profile/03467884518352572483noreply@blogger.comtag:blogger.com,1999:blog-8250497809196235153.post-65880356576165197552011-02-02T07:45:31.837-08:002011-02-02T07:45:31.837-08:00ಪ್ರಭಾಮಣಿ ಮೇಡಂ; ಸಹನೆ ಎಲ್ಲಿ ಬೇಕು,ಎಲ್ಲಿ ದೌರ್ಜನ್ಯವನ್ನು...ಪ್ರಭಾಮಣಿ ಮೇಡಂ; ಸಹನೆ ಎಲ್ಲಿ ಬೇಕು,ಎಲ್ಲಿ ದೌರ್ಜನ್ಯವನ್ನು ಸಹಿಸಿಕೊಳ್ಳಬಾರದು ಎನ್ನುವುದನ್ನು ತಿಳಿಯುವುದಕ್ಕೆ ಮುಖ್ಯವಾಗಿ ವಿವೇಚನೆ ಬೇಕು ಎನ್ನುವುದು ನನ್ನ ಅಭಿಪ್ರಾಯ.ಲೇಖನ ಇಷ್ಟವಾಯಿತು.ಬ್ಲಾಗಿಗೆ ಭೇಟಿಕೊಡಿ.ನಮಸ್ಕಾರ.Dr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-8250497809196235153.post-11363106988271301092011-02-02T02:38:31.491-08:002011-02-02T02:38:31.491-08:00ಸಹನೆಯ ಬಗ್ಗೆ ಒಳ್ಳೆಯ ಬರಹವನ್ನು ಕೊಟ್ಟಿದ್ದೀರಿ..ಚೆನ್ನಾಗಿ...ಸಹನೆಯ ಬಗ್ಗೆ ಒಳ್ಳೆಯ ಬರಹವನ್ನು ಕೊಟ್ಟಿದ್ದೀರಿ..ಚೆನ್ನಾಗಿದೆ.ಮನಮುಕ್ತಾhttps://www.blogger.com/profile/18375198525775698420noreply@blogger.comtag:blogger.com,1999:blog-8250497809196235153.post-26409934108408666272011-02-01T10:45:00.653-08:002011-02-01T10:45:00.653-08:00ಪ್ರಭಾ ಮೇಡಂ ಸಹನೆ ಎನ್ನುವುದಕ್ಕೆ ಮಿತಿಯಿದೆ ಎನ್ನುವುದೂ ಸತ...ಪ್ರಭಾ ಮೇಡಂ ಸಹನೆ ಎನ್ನುವುದಕ್ಕೆ ಮಿತಿಯಿದೆ ಎನ್ನುವುದೂ ಸತ್ಯವಲ್ಲವೇ...ಅಂತಹಾ ಶ್ರೀ ಕೃಷ್ಣನೇ ಶಿಶುಪಾಲನ ನೂರು ತಪ್ಪು ಮಾತ್ರ ಸಹಿಸಬಲ್ಲೆ ಎನ್ನುವ ಮಾತನ್ನು ಹೇಳಿ ಸಹನೆಯ ಸೀಮೆಯೆಲಿದೆ ಎಂದು ತಿಳಿಸಿಕೊಟ್ಟ..ಬಹಳ ವಿವಿಧತೆಗಳ ನಿದರ್ಶನಗಳೊಂದಿಗೆ ಸಹನೆಯ ವ್ಯಾಖ್ಯಾನ ನೀಡಿದ್ದೀರಿ...ಅಭಿನಂದನೆಗಳು.ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-8250497809196235153.post-47095363869183435992011-02-01T09:15:32.014-08:002011-02-01T09:15:32.014-08:00ಮೇಡಂ
ಸಹನೆಯ ಬಗೆಗೆ ತುಂಬಾ ಸುಂದರ ಲೇಖನ
ನಿಮ್ಮ ಬರಹದ ಶೈಲಿ ...ಮೇಡಂ
ಸಹನೆಯ ಬಗೆಗೆ ತುಂಬಾ ಸುಂದರ ಲೇಖನ
ನಿಮ್ಮ ಬರಹದ ಶೈಲಿ ಬಹ ಚೆನ್ನಾಗಿದೆ
ಇನ್ನಷ್ಟು ಬರಹಗಲ್ ನೀರೀಕ್ಷೆಯಲ್ಲಿಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-8250497809196235153.post-26691964136824725002011-01-31T21:02:14.524-08:002011-01-31T21:02:14.524-08:00Today's generation want everything in seconds....Today's generation want everything in seconds. When they don't have patience to wait, tolerance should not even be expected.

Hope we put efforts in getting back to our ancestors lifestyle and be patient and tolerant. :)ಭಾಶೇhttps://www.blogger.com/profile/01451229748608426629noreply@blogger.comtag:blogger.com,1999:blog-8250497809196235153.post-75792498164688480912011-01-31T07:46:26.716-08:002011-01-31T07:46:26.716-08:00@ ದಿನಕರರವರೆ,
ನಿಮ್ಮ ಶೀಘ್ರ ಪ್ರತಿಕ್ರಿಯೆಗೆ ವ೦ದನೆಗಳು....@ ದಿನಕರರವರೆ,
ನಿಮ್ಮ ಶೀಘ್ರ ಪ್ರತಿಕ್ರಿಯೆಗೆ ವ೦ದನೆಗಳು.prabhamani nagarajahttps://www.blogger.com/profile/07947483115117171478noreply@blogger.comtag:blogger.com,1999:blog-8250497809196235153.post-57599118343832639032011-01-31T07:43:07.929-08:002011-01-31T07:43:07.929-08:00@ ಸುಬ್ರಹ್ಮಣ್ಯರವರೆ,
ಅನೇಕ ದಿನಗಳ ನ೦ತರ ನನ್ನ ಬ್ಲಾಗ್ ಗೆ ...@ ಸುಬ್ರಹ್ಮಣ್ಯರವರೆ,
ಅನೇಕ ದಿನಗಳ ನ೦ತರ ನನ್ನ ಬ್ಲಾಗ್ ಗೆ ಬ೦ದು ಈ ಲೇಖನಕ್ಕೆ ಶೀಘ್ರವೇ ಪ್ರೋತ್ಸಾಹಕರ ಪ್ರತಿಕ್ರಿಯೆ ನೀಡಿದ್ದಕ್ಕಾಗಿ ಧನ್ಯವಾದಗಳು. `ಅತಿ ಸರ್ವತ್ರ ವರ್ಜಯೇತ್ ' ಎನ್ನುವ ಉಕ್ತಿಯನ್ನು ನೆನಪಿಸಿದ್ದೀರಿ. ಬರುತ್ತಿರಿ.prabhamani nagarajahttps://www.blogger.com/profile/07947483115117171478noreply@blogger.comtag:blogger.com,1999:blog-8250497809196235153.post-66500668380761234602011-01-31T07:09:26.355-08:002011-01-31T07:09:26.355-08:00@ ಸುನಾಥ್ ರವರೆ,
ತಾವು ತತ್ ಕ್ಷಣ ಪ್ರತಿಕ್ರಿಯಿಸಿ ಪ್ರೋತ್ಸ...@ ಸುನಾಥ್ ರವರೆ,
ತಾವು ತತ್ ಕ್ಷಣ ಪ್ರತಿಕ್ರಿಯಿಸಿ ಪ್ರೋತ್ಸಾಹಿಸಿದಕ್ಕಾಗಿ ವ೦ದನೆಗಳು. `ಒಮ್ಮೊಮ್ಮೆ ಈಗಿನ ಪರಿಸ್ಥತಿಗೆ ಇಂಥಾ ಸಹನೆ ಸಮಂಜಸವಲ್ಲವೇನೋ' ಎನ್ನುವ ಅನಿಸಿಕೆ ನನ್ನದೂ ಆಗಿದೆ. ಆದರೆ ಕೆಲವು ನಿರ್ಣಾಯಕ ಕ್ಷಣಗಳಲ್ಲಿ & ಸ್ಥಾನಗಳಲ್ಲಿ `ಸಹನೆ' ಬಹಳ ಮುಖ್ಯವೆನಿಸುತ್ತದೆ. ಅದಕ್ಕೆ E.M. Forster ಅವರ 'Tolerance' ಬಹಳ ಇಷ್ಟವಾಗುತ್ತದೆ.prabhamani nagarajahttps://www.blogger.com/profile/07947483115117171478noreply@blogger.comtag:blogger.com,1999:blog-8250497809196235153.post-29573745481166906872011-01-31T07:04:14.814-08:002011-01-31T07:04:14.814-08:00ಪ್ರಭಾಮಣಿ ನಾಗರಾಜ , ನಿಮ್ಮ ಪ್ರಬುದ್ದ ಬರವಣಿಗೆ ಚೆನ್ನಾಗಿದ...ಪ್ರಭಾಮಣಿ ನಾಗರಾಜ , ನಿಮ್ಮ ಪ್ರಬುದ್ದ ಬರವಣಿಗೆ ಚೆನ್ನಾಗಿದೆ.
ಸಹನಶೀಲತೆ ಬಗ್ಗೆ ಒಳ್ಳೆಯ ಲೇಖನ , ಇಷ್ಟವಾಯಿತು. ನಿಮ್ಮ ಬರಹಗಳು ಮಾಹಿತಿಪೂರ್ಣ ವಾಗಿರುತ್ತವೆ , ನಿಮಗೆ ನನ್ನ ನಮನಗಳು.

ಪ್ರೀತಿಯಿಂದ ನಿಮ್ಮವ ಬಾಲು.[ನಿಮ್ಮೊಳಗೊಬ್ಬ ]balasubramanyahttps://www.blogger.com/profile/12388162338555759176noreply@blogger.comtag:blogger.com,1999:blog-8250497809196235153.post-81652004388797452912011-01-31T06:38:55.177-08:002011-01-31T06:38:55.177-08:00oLLeya lekhana madam... thank you..oLLeya lekhana madam... thank you..ದಿನಕರ ಮೊಗೇರhttps://www.blogger.com/profile/17650798004238362476noreply@blogger.comtag:blogger.com,1999:blog-8250497809196235153.post-15344005113849832092011-01-31T06:14:36.469-08:002011-01-31T06:14:36.469-08:00ನಿಮ್ಮ ಲೇಖನದ ಆಂತರ್ಯ ಇಷ್ಟವಾಗುತ್ತದೆ. ಸುನಾಥರು ಹೇಳಿದಂತೆ...ನಿಮ್ಮ ಲೇಖನದ ಆಂತರ್ಯ ಇಷ್ಟವಾಗುತ್ತದೆ. ಸುನಾಥರು ಹೇಳಿದಂತೆ, ಮಿತಿಮೀರಿದಾಗ ಯಾವುದನ್ನ್ಯ್ ಸಹಿಸಿಕೊಲ್ಳುವುದು ಕಷ್ಟವೇ ಸರಿ !. ಕೊನೆಯ ವಾಕ್ಯದಂತೆ ವಿಶ್ವಶಾಂತಿಗಾಗಿ ನಮ್ಮಿಂದಾಗುವ ಅಳಿಲುಸೇವೆ ಸಲ್ಲಿಸುವುದು ಇಂದಿ ಅಗತ್ಯಗಳಲ್ಲಿ ಪ್ರಮುಖವಾದುದು.Subrahmanyahttps://www.blogger.com/profile/03752989563162877894noreply@blogger.comtag:blogger.com,1999:blog-8250497809196235153.post-21545688137621824652011-01-31T03:58:35.989-08:002011-01-31T03:58:35.989-08:00ಪ್ರಭಾಮಣಿಯವರೆ,
ಸಹನೆ ನಾಗರಿಕ ಜೀವನದ ಗುರುತಾದರೂ ಸಹ ಮಿತಿ ...ಪ್ರಭಾಮಣಿಯವರೆ,
ಸಹನೆ ನಾಗರಿಕ ಜೀವನದ ಗುರುತಾದರೂ ಸಹ ಮಿತಿ ಮೀರಿದ ಸಹನೆ ಆಪತ್ತಿಗೆ ಆಮಂತ್ರಣ ಕೊಡುವುದೇನೊ ಎನ್ನುವ ಹೆದರಿಕೆ ನನಗಿದೆ.sunaathhttps://www.blogger.com/profile/13386371953472087631noreply@blogger.com