tag:blogger.com,1999:blog-8250497809196235153.post6325342797726944338..comments2023-06-21T01:58:26.383-07:00Comments on ಪ್ರತೀಕ್ಷೆ: ಶೋಧprabhamani nagarajahttp://www.blogger.com/profile/07947483115117171478noreply@blogger.comBlogger11125tag:blogger.com,1999:blog-8250497809196235153.post-44618838734529179562012-07-26T07:19:53.783-07:002012-07-26T07:19:53.783-07:00prabhamaniyavare tumba arthagarbhitavaada kavana.
...prabhamaniyavare tumba arthagarbhitavaada kavana.
namma arive plastik aagide.anantira? KalavathiMadhusudanhttps://www.blogger.com/profile/12423833713292046816noreply@blogger.comtag:blogger.com,1999:blog-8250497809196235153.post-54352570065554992642012-07-23T02:45:20.978-07:002012-07-23T02:45:20.978-07:00ಮೇಡಂ,
ಕತ್ತೆಯ ಉದಾಹರಣೆಯನ್ನು ಕೊಟ್ಟು ಪ್ಲಾಸ್ಟಿಕ್ ಬಳಕೆಯ...ಮೇಡಂ,

ಕತ್ತೆಯ ಉದಾಹರಣೆಯನ್ನು ಕೊಟ್ಟು ಪ್ಲಾಸ್ಟಿಕ್ ಬಳಕೆಯ ಅನಾಹುತ ದ ಬಗ್ಗೆ ಚೆನ್ನಾಗಿ ವಿವರಿಸಿದ್ದೀರಿ.....ಮಾನವನಿಗೆ ಎಷ್ಟು ಹೇಳಿದರೂ ತನ್ನ ಚಾಡಿ ಬಿಡುವುದಿಲ್ಲ....ಪರಿಸರವನ್ನು ಮಲೀನಗೊಳಿಸಿ ತನ್ನನ್ನೇ ಅಪಾಯದಲ್ಲಿ ಸಿಲುಕಿಸಿಕೊಳ್ಳುತಿದ್ದಾನೆ ಎಂಬುದನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ.....ಚೆನ್ನಾಗಿದೆ ನಿಮ್ಮ ಕವನ...Ashok.V.Shetty, Kodladyhttps://www.blogger.com/profile/13259413896751289049noreply@blogger.comtag:blogger.com,1999:blog-8250497809196235153.post-74009494391505048602012-07-22T02:27:46.415-07:002012-07-22T02:27:46.415-07:00ಮೇಡಮ್,
ಕತ್ತೆಯ ವಿಷಾದಗೀತವು ನಾಗರಿಕತೆಗೆ ಕೊಟ್ಟ ಎಚ್ಚರಿಕೆ...ಮೇಡಮ್,
ಕತ್ತೆಯ ವಿಷಾದಗೀತವು ನಾಗರಿಕತೆಗೆ ಕೊಟ್ಟ ಎಚ್ಚರಿಕೆಯೇ ಆಗಿದೆ!sunaathhttps://www.blogger.com/profile/13386371953472087631noreply@blogger.comtag:blogger.com,1999:blog-8250497809196235153.post-55083897372117621082012-07-21T20:35:25.567-07:002012-07-21T20:35:25.567-07:00ನಾವು ಭಸ್ಮಾಸುರಲ್ಲವೇ? ಆದ್ದರಿಂದ ಹೀಗಾಗುತ್ತಿದೆ.ನಾವು ಭಸ್ಮಾಸುರಲ್ಲವೇ? ಆದ್ದರಿಂದ ಹೀಗಾಗುತ್ತಿದೆ.ಎ ವಿ ಜಿ ವಿಚಾರಲಹರಿhttps://www.blogger.com/profile/13256630954818963803noreply@blogger.comtag:blogger.com,1999:blog-8250497809196235153.post-1809778267070932702012-07-21T19:34:16.311-07:002012-07-21T19:34:16.311-07:00ಪ್ಲಾಸ್ಟಿಕ್ಕಿನ ವಿಸ್ವವ್ಯಾಪಿ ಸಮಸ್ಯೆಯನ್ನು ಕತ್ತೆಯ ಬಾಯಲ್...ಪ್ಲಾಸ್ಟಿಕ್ಕಿನ ವಿಸ್ವವ್ಯಾಪಿ ಸಮಸ್ಯೆಯನ್ನು ಕತ್ತೆಯ ಬಾಯಲ್ಲಿ ಹೇಳಿಸಿದ್ದೀರ.

ಮಾನವನ ಈ ಹುಚ್ಚು ಜಗವನ್ನೇ ಹಾಳು ಮಾಡುತ್ತದ್ದರೂ ಅವನಿಗಿನ್ನೂ ಅದರ ಕಾವು ತಟ್ಟಿಲ್ಲ!

ಪದ ಪ್ರಯೋಗ ಮತ್ತು ಭಾವ ಪೂರ್ಣ ಕವನ.Badarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-8250497809196235153.post-46629357843055729192012-07-21T10:19:31.906-07:002012-07-21T10:19:31.906-07:00ಬಹಳ ಚನ್ನಾಗಿದೆ ಕತ್ತೆಯ ಪರದಾಟದ ಕವನ....ಬಹಳ ಚನ್ನಾಗಿದೆ ಕತ್ತೆಯ ಪರದಾಟದ ಕವನ....ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-8250497809196235153.post-1057472036824600802012-07-21T10:03:17.447-07:002012-07-21T10:03:17.447-07:00ಹೌದು ಸರ್, ಈಗ ಭೂಮಿ ಅಗೆದರೆ ಪದರ ಪದರದಲ್ಲೂ ಪ್ಲಾಸ್ಟಿಕ್! ...ಹೌದು ಸರ್, ಈಗ ಭೂಮಿ ಅಗೆದರೆ ಪದರ ಪದರದಲ್ಲೂ ಪ್ಲಾಸ್ಟಿಕ್! ಶೀಘ್ರ ಪ್ರತಿಕ್ರಿಯೆಗಾಗಿ ಧನ್ಯವಾದಗಳು.prabhamani nagarajahttps://www.blogger.com/profile/07947483115117171478noreply@blogger.comtag:blogger.com,1999:blog-8250497809196235153.post-79943141749347882622012-07-21T09:59:24.261-07:002012-07-21T09:59:24.261-07:00thumbaa chennaagide kavana.plaastic balakeyinda un...thumbaa chennaagide kavana.plaastic balakeyinda untaaguva maalinyada bagge sogasaagi vivarisiddeera..edu ondu vaichaarika kavana ende helabahudu.ushodayahttps://www.blogger.com/profile/14555539840345014385noreply@blogger.comtag:blogger.com,1999:blog-8250497809196235153.post-42466124935437655522012-07-21T09:58:30.983-07:002012-07-21T09:58:30.983-07:00ನಿಮ್ಮ ಮಾತು ನಿಜ ಗಿರೀಶ್, ಶೀಘ್ರ ಪ್ರತಿಕ್ರಿಯೆಗಾಗಿ ಧನ್ಯವ...ನಿಮ್ಮ ಮಾತು ನಿಜ ಗಿರೀಶ್, ಶೀಘ್ರ ಪ್ರತಿಕ್ರಿಯೆಗಾಗಿ ಧನ್ಯವಾದಗಳು.prabhamani nagarajahttps://www.blogger.com/profile/07947483115117171478noreply@blogger.comtag:blogger.com,1999:blog-8250497809196235153.post-75469575476706627582012-07-21T09:40:48.754-07:002012-07-21T09:40:48.754-07:00ಮೇಡಂ;ಕತ್ತೆಗಲಿಗಲ್ಲ ಹಸುಗಳಿಗೂ ಇಲ್ಲಿ ಇದೇ ಪರಿಸ್ಥಿತಿ!!ಕಸ...ಮೇಡಂ;ಕತ್ತೆಗಲಿಗಲ್ಲ ಹಸುಗಳಿಗೂ ಇಲ್ಲಿ ಇದೇ ಪರಿಸ್ಥಿತಿ!!ಕಸದ ತೊಟ್ಟಿಯಲ್ಲಿ ಹಾಕಿದ ಪ್ಲ್ಯಾಸ್ಟಿಕ್ ನಿಂದಲೇ ಹೊಟ್ಟೆ ತುಂಬಿಸಿಕೊಳ್ಳುತ್ತಿವೆ....ಪಾಪ!ಸರ್ವಂ ಪ್ಲ್ಯಾಸ್ಟಿಕ್ ಮಯಂ ಜಗತ್ !!!Dr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-8250497809196235153.post-16243431580189495792012-07-21T09:35:54.195-07:002012-07-21T09:35:54.195-07:00ಈ ಅಧುನಿಕ ಯುಗದಲ್ಲಿ ತಂತ್ರಜ್ಞಾನದ ಬೆಳವಣಿಗೆ ಮನುಷ್ಯನ ನಾಗ...ಈ ಅಧುನಿಕ ಯುಗದಲ್ಲಿ ತಂತ್ರಜ್ಞಾನದ ಬೆಳವಣಿಗೆ ಮನುಷ್ಯನ ನಾಗರಿಕತೆಯ ಪರಮಾವಧಿ ಆದರೂ ಕೂಡ ಕೆಲವು ಮೂಕ ಪ್ರಾಣಿಗಳ ಮತ್ತು ಪರಿಸರದ ಒಡನಾಡಿಗಳು(ಪ್ರಾಣಿ,ಪಕ್ಷಿ,ಕೀಟಗಳು) ಇವುಗಳ ಕಣ್ಣಿನಲ್ಲಿ ಅದು ಅನಾಗರಿಕತೆಯೇ ಎಂದು ಹೇಳಬಹುದು...
ಎತ್ತ ತಲುಪಬಹುದಿ ಹುಲು ಮನುಜನ ಆಟ? ಎಂಬ ಪ್ರಶ್ನೆಗೆ ಉತ್ತರ ಅಂದರೆ ಅದು ಕೇವಲ ನಿಸರ್ಗದ ಸೌಂದರ್ಯದ ಅಂತ್ಯ ಎಂದು ಹೇಳಬಹುದಲ್ಲವೇ...ಗಿರೀಶ್.ಎಸ್https://www.blogger.com/profile/08938282507571057447noreply@blogger.com