tag:blogger.com,1999:blog-8250497809196235153.post7459318748507693046..comments2023-06-21T01:58:26.383-07:00Comments on ಪ್ರತೀಕ್ಷೆ: ಮನದ ಅ೦ಗಳದಿ....೪. ಉಳಿಯುವೆಯಾ ಮಾನವೀಯತೆ?prabhamani nagarajahttp://www.blogger.com/profile/07947483115117171478noreply@blogger.comBlogger12125tag:blogger.com,1999:blog-8250497809196235153.post-984741736087543262010-08-09T04:49:17.850-07:002010-08-09T04:49:17.850-07:00@ಸೀತಾರಾಮ ಕೆ ಯವರೇ,
ಬಹಳ ದಿನಗಳ ನ೦ತರ ನನ್ನ ಬ್ಲಾಗ್ ಗ...@ಸೀತಾರಾಮ ಕೆ ಯವರೇ,
ಬಹಳ ದಿನಗಳ ನ೦ತರ ನನ್ನ ಬ್ಲಾಗ್ ಗೆ ಭೇಟಿನೀಡಿ ಪ್ರತಿಕ್ರಿಯಿಸಿದ್ದಕ್ಕಾಗಿ ಧನ್ಯವಾದಗಳು. ಆಗಾಗ ಬರುತ್ತಿರಿ.prabhamani nagarajahttps://www.blogger.com/profile/07947483115117171478noreply@blogger.comtag:blogger.com,1999:blog-8250497809196235153.post-51553401612035721302010-08-08T10:15:01.805-07:002010-08-08T10:15:01.805-07:00tamma maanaveeya kaalaji nijakku abhinandanaarha. ...tamma maanaveeya kaalaji nijakku abhinandanaarha. tamma lekhanavu manasparshiyaagi mudideಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-8250497809196235153.post-77211197845619733282010-08-08T00:25:06.963-07:002010-08-08T00:25:06.963-07:00@ ಬಾಲು ರವರೆ, @ ಪ್ರಕಾಶ್ ರವರೆ,
ನನ್ನ ಬ್ಲಾಗ್ ಗೆ ಸ್ವಾಗ...@ ಬಾಲು ರವರೆ, @ ಪ್ರಕಾಶ್ ರವರೆ,
ನನ್ನ ಬ್ಲಾಗ್ ಗೆ ಸ್ವಾಗತ. ಪ್ರಥಮ ಭೇಟಿನೀಡಿ ಉತ್ತಮ ಪ್ರೂತ್ಸಾಹಕರ ಪ್ರತಿಕ್ರಿಯೆ ನೀಡಿದುದಕ್ಕಾಗಿ ಧನ್ಯವಾದಗಳು. ಆಗಾಗ ಬರುತ್ತಿರಿ.prabhamani nagarajahttps://www.blogger.com/profile/07947483115117171478noreply@blogger.comtag:blogger.com,1999:blog-8250497809196235153.post-50108835188016160142010-08-07T23:53:40.248-07:002010-08-07T23:53:40.248-07:00ಪ್ರಭಾಮಣಿಯವರೆ..
ಬಹಳ ಹೃದಯಸ್ಪರ್ಶಿ ಲೇಖನ...
ನೀವು ಬರೆಯ...ಪ್ರಭಾಮಣಿಯವರೆ..

ಬಹಳ ಹೃದಯಸ್ಪರ್ಶಿ ಲೇಖನ...

ನೀವು ಬರೆಯುವ ಶೈಲಿ ಇಷ್ಟವಾಗುತ್ತದೆ...

ಅಭಿನಂದನೆಗಳು..Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-8250497809196235153.post-73853214419945556092010-08-07T06:50:25.819-07:002010-08-07T06:50:25.819-07:00PRABHAAMANI RAVARE NIMMA BLAAGINA BARAHA CHENNAAGI...PRABHAAMANI RAVARE NIMMA BLAAGINA BARAHA CHENNAAGIDE. UTTAMA VICHAARAGALA MAAHITI IDE. NIMMA AAHVAANAKKE DHANYAVAADAGALU.balasubramanyahttps://www.blogger.com/profile/12388162338555759176noreply@blogger.comtag:blogger.com,1999:blog-8250497809196235153.post-2843529678364864072010-08-03T09:11:18.491-07:002010-08-03T09:11:18.491-07:00@ ಮನಸು ರವರೆ,
ನಿಮ್ಮ ಬಿಡುವಿಲ್ಲದ ಕೆಲಸಗಳ ನಡುವೆಯೂ ನನ್ನ ...@ ಮನಸು ರವರೆ,
ನಿಮ್ಮ ಬಿಡುವಿಲ್ಲದ ಕೆಲಸಗಳ ನಡುವೆಯೂ ನನ್ನ ಬ್ಲಾಗ್ ಗೆ ಭೇಟಿ ನೀಡಿ ಪ್ರತಿಕ್ರಿಯಿಸಿದ್ದಕ್ಕಾಗಿ ಧನ್ಯವಾದಗಳು. ಆಗಾಗ ಬರುತ್ತಿರಿ.prabhamani nagarajahttps://www.blogger.com/profile/07947483115117171478noreply@blogger.comtag:blogger.com,1999:blog-8250497809196235153.post-60925118650827589852010-08-03T05:08:14.342-07:002010-08-03T05:08:14.342-07:00prabharavare,
nijakku manassige nOvu neeDuva lekh...prabharavare,
nijakku manassige nOvu neeDuva lekha.... maanaveeyate illadavaru ellelloo iddare

tadavaada anisikegaLige kshame iraliಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-8250497809196235153.post-63686372285859406752010-08-02T22:56:12.592-07:002010-08-02T22:56:12.592-07:00@ಸುಬ್ರಹ್ಮಣ್ಯರವರೆ, @ಸುನಾಥ್ ರವರೆ,
ಬಹಳ ದಿನಗಳ ನ೦ತರ ನ...@ಸುಬ್ರಹ್ಮಣ್ಯರವರೆ, @ಸುನಾಥ್ ರವರೆ,

ಬಹಳ ದಿನಗಳ ನ೦ತರ ನನ್ನ ಬ್ಲಾಗ್ ಗೆ ಭೇಟಿ ನೀಡಿ ಪ್ರತಿಕ್ರಿಯಿಸಿದ್ದಕ್ಕಾಗಿ ಧನ್ಯವಾದಗಳು. ಇ೦ಥಾ ಹಲವು ಘಟನೆಗಳು ನನ್ನ ಮನಸ್ಸಿಗೆ ಬಹಳ ನೋವನ್ನು೦ಟುಮಾಡುತ್ತಿವೆ. ಈಗ ಹ೦ಚಿಕೊಳ್ಳುವ ಅವಕಾಶ ಸಿಕ್ಕಿದೆ. ಇದಕ್ಕೆ ಪರಿಹಾರವೇನು? ಮಾನವೀಯತೆಗೆ ಮಿಡಿಯುವ೦ಥಾ ಅ೦ತ:ಕರಣಗಳನ್ನು ರೂಪಿಸಲು ಸಾಧ್ಯವೇ? ದಯಮಾಡಿ ಚಿ೦ತಿಸಿ.prabhamani nagarajahttps://www.blogger.com/profile/07947483115117171478noreply@blogger.comtag:blogger.com,1999:blog-8250497809196235153.post-86037343071945499422010-08-02T10:33:10.360-07:002010-08-02T10:33:10.360-07:00ಮಾನವೀಯತೆ ಇಲ್ಲದಂತಹ ವ್ಯಕ್ತಿಗಳು ನಮ್ಮ ಸಮಾಜದಲ್ಲಿ ಇದ್ದಾರ...ಮಾನವೀಯತೆ ಇಲ್ಲದಂತಹ ವ್ಯಕ್ತಿಗಳು ನಮ್ಮ ಸಮಾಜದಲ್ಲಿ ಇದ್ದಾರೆ. ಅದೇ ಸಮಯದಲ್ಲಿ ಮಾನವೀಯತೆಯನ್ನು ತೋರಿಸುವ ನಿಮ್ಮಂತಹ ವ್ಯಕ್ತಿಗಳೂ ಇಲ್ಲಿದ್ದಾರೆ. ನಿಮ್ಮಿಂದಾಗಿ ಬಾಳಿನಲ್ಲಿ ಭರವಸೆ ಮೂಡುತ್ತದೆ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-8250497809196235153.post-69035145420901666762010-08-02T08:40:17.413-07:002010-08-02T08:40:17.413-07:00ಬ್ಲಾಗಿಗೆ ಬರಲಾಗದಿದ್ದರೂ ’ಹಾಸನ ವಾಣಿ’ಯಲ್ಲಿ ಆಗಾಗ ನಿಮ್ಮ ...ಬ್ಲಾಗಿಗೆ ಬರಲಾಗದಿದ್ದರೂ ’ಹಾಸನ ವಾಣಿ’ಯಲ್ಲಿ ಆಗಾಗ ನಿಮ್ಮ ಬರಹಗಳನ್ನು ಓದಿದ್ದೇನೆ. :-).

ಸರಣಿ ಲೇಖನದಲ್ಲಿ ತುಂಬ ಹೃದಯಸ್ಪರ್ಶಿ ಲೇಖನ ಇದು. ಧನ್ಯವಾದಗಳು.Subrahmanyahttps://www.blogger.com/profile/03752989563162877894noreply@blogger.comtag:blogger.com,1999:blog-8250497809196235153.post-5584699086427940132010-08-02T00:53:49.071-07:002010-08-02T00:53:49.071-07:00@ಅನ೦ತ್ ರವರೆ,
ನಿಮ್ಮ ಹ್ರುತ್ಪೂರ್ವಕವಾದ ಪ್ರತಿಕ್ರಿಯೆಗೆ ಧ...@ಅನ೦ತ್ ರವರೆ,
ನಿಮ್ಮ ಹ್ರುತ್ಪೂರ್ವಕವಾದ ಪ್ರತಿಕ್ರಿಯೆಗೆ ಧನ್ಯವಾದಗಳು.prabhamani nagarajahttps://www.blogger.com/profile/07947483115117171478noreply@blogger.comtag:blogger.com,1999:blog-8250497809196235153.post-3908340490861955392010-08-01T09:44:38.648-07:002010-08-01T09:44:38.648-07:00ತು೦ಬಾ ಹೃದಯಸ್ಪರ್ಶಿಯಾದ ಲೇಖನ. ಜೀವನದ ಮೌಲ್ಯಗಳು ಇನ್ನೂ ಜೀ...ತು೦ಬಾ ಹೃದಯಸ್ಪರ್ಶಿಯಾದ ಲೇಖನ. ಜೀವನದ ಮೌಲ್ಯಗಳು ಇನ್ನೂ ಜೀವ೦ತವಾಗಿವೆ ಎನ್ನುವುದಕ್ಕೆ ನಿಮ್ಮ ನಡವಳಿಕೆಗಳೇ ಸಾಕ್ಷಿಯಾಗಿವೆ. ಬದುಕಿನಲ್ಲಿ ಸಾರ್ಥಕತೆಯನ್ನು ಪಡೆಯುವಲ್ಲಿ ಈ ನಿಟ್ಟಿನತ್ತ ನಾವು ಹೆಜ್ಜೆ ಹಾಕಬೇಕು. ಉತ್ತಮ ವಿಚಾರವನ್ನು ಮು೦ದಿಟ್ಟೀದ್ದೀರಿ.

ಶುಭಾಶಯಗಳು
ಅನ೦ತ್ಅನಂತ್ ರಾಜ್https://www.blogger.com/profile/10807906169359289299noreply@blogger.com