tag:blogger.com,1999:blog-8250497809196235153.post8299188283170560726..comments2023-06-21T01:58:26.383-07:00Comments on ಪ್ರತೀಕ್ಷೆ: ಕರ್ಮಯೋಗಿprabhamani nagarajahttp://www.blogger.com/profile/07947483115117171478noreply@blogger.comBlogger11125tag:blogger.com,1999:blog-8250497809196235153.post-13839493196593781162010-10-04T03:59:35.842-07:002010-10-04T03:59:35.842-07:00ವಿಶ್ವೇಶರಯ್ಯನವರ ಬಗ್ಗೆ ಸಮಗ್ರ ಮಾಹಿತಿ ಒದಗಿಸಿ ಜ್ಞಾನದ ತಿ...ವಿಶ್ವೇಶರಯ್ಯನವರ ಬಗ್ಗೆ ಸಮಗ್ರ ಮಾಹಿತಿ ಒದಗಿಸಿ ಜ್ಞಾನದ ತಿರುಳನ್ನೇ ನೀಡಿದ್ದೀರಾ... ಚೆಂದದ ಲೇಖನ.ಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-8250497809196235153.post-69693008777577289302010-10-02T04:13:16.229-07:002010-10-02T04:13:16.229-07:00@ಮನಮುಕ್ತಾ ಅವರೇ,
@ಸುಗುಣರವರೆ,
@ಮಹೇಶ್ ರವರೆ,
@ಮನಸಿನ ...@ಮನಮುಕ್ತಾ ಅವರೇ,
@ಸುಗುಣರವರೆ,
@ಮಹೇಶ್ ರವರೆ,
@ಮನಸಿನ ಮನೆಯವರೇ,
ಶ್ರೀ ಸರ್ ಎಂ. ವಿ. ಯವರ ಕಾರ್ಯ ತತ್ಪರತೆಯ ಬಗ್ಗೆ ಅಭಿಮಾನದಿ೦ದ ಪ್ರತಿಕ್ರಿಯಿಸಿದ್ದಕ್ಕಾಗಿ ಧನ್ಯವಾದಗಳು.prabhamani nagarajahttps://www.blogger.com/profile/07947483115117171478noreply@blogger.comtag:blogger.com,1999:blog-8250497809196235153.post-86410316007442520962010-10-02T03:33:34.197-07:002010-10-02T03:33:34.197-07:00ಕರ್ಮಯೋಗಿ ಸರ್.ಎಂ.ವಿ.ಯವರ ಪರಿಚಯದ ಲೇಖನವನ್ನು ನೀಡಿದ್ದಕ್ಕ...ಕರ್ಮಯೋಗಿ ಸರ್.ಎಂ.ವಿ.ಯವರ ಪರಿಚಯದ ಲೇಖನವನ್ನು ನೀಡಿದ್ದಕ್ಕೆ ಧನ್ಯವಾದಗಳು...ಸವಿಗನಸುhttps://www.blogger.com/profile/15417411903308310374noreply@blogger.comtag:blogger.com,1999:blog-8250497809196235153.post-60325361699219773152010-10-02T03:01:38.966-07:002010-10-02T03:01:38.966-07:00ಕರ್ಮಯೋಗಿ ಸರ್.ಎಂ.ವಿ. ಬಗ್ಗೆ ಚೆನ್ನಾಗಿ ಬರೆದಿದ್ದೀರಿ..
ನ...ಕರ್ಮಯೋಗಿ ಸರ್.ಎಂ.ವಿ. ಬಗ್ಗೆ ಚೆನ್ನಾಗಿ ಬರೆದಿದ್ದೀರಿ..
ನಾವು ಪ್ರತಿತುತ್ತು ಸೇವಿಸುವಾಗಲೂ ಅವರನ್ನು ನೆನೆಯಬೇಕು..

'ಯಾವುದೇ ಕೆಲಸವಾಗಲಿ ಶ್ರದ್ಧೆಯಿಂದ ಮಾಡಿ' ಎಂದಿದ್ದಾರೆ ಅವರು..
'ದಿನದ ಎಂಟು ಘಂಟೆ ನಿದ್ರೆ,ಎಂಟು ಘಂಟೆ ಕೆಲಸ,ಎಂಟು ಘಂಟೆ ಓದು..' ಎಂದು ಅವರು ಹೇಳಿದ್ದಾರೆ..ಮನಸಿನಮನೆಯವನುhttps://www.blogger.com/profile/11293269756152333303noreply@blogger.comtag:blogger.com,1999:blog-8250497809196235153.post-15332896828627333192010-10-02T00:32:36.772-07:002010-10-02T00:32:36.772-07:00ಒಳ್ಳೆಯ ಲೇಖನ ಪ್ರಭಾರವರೆ, ಕರ್ಮಯೋಗಿ ಬಗ್ಗೆ ಚೆನ್ನಾಗಿ ತಿಳ...ಒಳ್ಳೆಯ ಲೇಖನ ಪ್ರಭಾರವರೆ, ಕರ್ಮಯೋಗಿ ಬಗ್ಗೆ ಚೆನ್ನಾಗಿ ತಿಳಿಸಿದಿರಿಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-8250497809196235153.post-86167565220880356952010-09-30T20:13:50.669-07:002010-09-30T20:13:50.669-07:00ಸರ್. ಎಮ್. ವಿ. ಅವರ ಕುರಿತು ಒಳ್ಳೆಯ ಲೇಖನ ನೀಡಿದ್ದೀರಿ.
ವ...ಸರ್. ಎಮ್. ವಿ. ಅವರ ಕುರಿತು ಒಳ್ಳೆಯ ಲೇಖನ ನೀಡಿದ್ದೀರಿ.
ವ೦ದನೆಗಳು.ಮನಮುಕ್ತಾhttps://www.blogger.com/profile/18375198525775698420noreply@blogger.comtag:blogger.com,1999:blog-8250497809196235153.post-51175208306275101482010-09-30T12:47:05.442-07:002010-09-30T12:47:05.442-07:00ಪ್ರಭಾಮಣಿ ಯವರೇ ನಿಮ್ಮ ಕರ್ಮಯೋಗಿ ಲೇಖನ ವಿಶ್ವೆಶ್ವರಯ್ಯ ನವ...ಪ್ರಭಾಮಣಿ ಯವರೇ ನಿಮ್ಮ ಕರ್ಮಯೋಗಿ ಲೇಖನ ವಿಶ್ವೆಶ್ವರಯ್ಯ ನವರ ಕಾರ್ಯ ತತ್ಪರತೆಯನ್ನ ನೆನಪಿಸಿದಂತಾಗಿದೆ.ವಂದನೆಗಳು.ನನ್ನ ತಾಣ ಅಂತರತಮ ನೀ ಗುರು..
ಅದಕ್ಕೂ ಭೇಟಿ ನೀಡುತ್ತಿರಿ..... KalavathiMadhusudanhttps://www.blogger.com/profile/12423833713292046816noreply@blogger.comtag:blogger.com,1999:blog-8250497809196235153.post-5871678400671863012010-09-30T09:37:41.719-07:002010-09-30T09:37:41.719-07:00@ ಸುನಾಥ್ ರವರೆ,
@ ಸಾನ್ವಿಯ ತ೦ದೆಯವರೆ,
@ ಅನ೦ತ್ ರವರೆ,
ಶ...@ ಸುನಾಥ್ ರವರೆ,
@ ಸಾನ್ವಿಯ ತ೦ದೆಯವರೆ,
@ ಅನ೦ತ್ ರವರೆ,
ಶತಾಯುಷಿಯವರಾದ ಸರ್. ಎಂ. ವಿ. ಯವರು ತಮ್ಮ ಜೀವನದ ಕ್ಷಣಕ್ಷಣಗಳನ್ನೂ ಜನತೆಯ ಕಲ್ಯಾಣಕ್ಕಾಗಿ ವಿನಿಯೋಗಿಸಿದ್ದಾರೆ. ಅದರ ಸ್ಥೂಲ ಪರಿಚಯದ ಈ ಲೇಖನವನ್ನು ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕಾಗಿ ಧನ್ಯವಾದಗಳು.prabhamani nagarajahttps://www.blogger.com/profile/07947483115117171478noreply@blogger.comtag:blogger.com,1999:blog-8250497809196235153.post-17404826794212215612010-09-30T05:53:55.012-07:002010-09-30T05:53:55.012-07:00ಉತ್ತಮ ಮಾಹಿತಿಯನ್ನು ಒದಗಿಸಿದ್ದೀರಿ ಕರ್ಮಯೋಗಿ ಸರ್ಎ೦ವಿ ಬಗ...ಉತ್ತಮ ಮಾಹಿತಿಯನ್ನು ಒದಗಿಸಿದ್ದೀರಿ ಕರ್ಮಯೋಗಿ ಸರ್ಎ೦ವಿ ಬಗ್ಗೆ.. ಧನ್ಯವಾದಗಳು

ಅನ೦ತ್ಅನಂತ್ ರಾಜ್https://www.blogger.com/profile/10807906169359289299noreply@blogger.comtag:blogger.com,1999:blog-8250497809196235153.post-54609484886366640292010-09-30T03:34:25.362-07:002010-09-30T03:34:25.362-07:00ಕರ್ಮಯೋಗಿಯ ಮರ್ಮವು ನಿಮ್ಮ ಲೇಖನದಲ್ಲಿ ಸೊಗಸಾಗಿ ಬಂದಿದೆ.ಕರ್ಮಯೋಗಿಯ ಮರ್ಮವು ನಿಮ್ಮ ಲೇಖನದಲ್ಲಿ ಸೊಗಸಾಗಿ ಬಂದಿದೆ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-8250497809196235153.post-66711221471114751822010-09-30T00:51:07.490-07:002010-09-30T00:51:07.490-07:00ಲಾಂಗ್ ಫೆಲೋ ಅವರ ಮಾತು ಅಕ್ಷರಶಃ ನಿಜ..
ವಿಶ್ವೇಶ್ವರಯ್ಯನವರ...ಲಾಂಗ್ ಫೆಲೋ ಅವರ ಮಾತು ಅಕ್ಷರಶಃ ನಿಜ..
ವಿಶ್ವೇಶ್ವರಯ್ಯನವರಂತಹ ಅಪ್ರತಿಭ ವ್ಯಕ್ತಿತ್ವದ ಬಗ್ಗೆ ಚೊಕ್ಕದಾಗಿ ಹಿಡಿದಿಟ್ಟಿದಿರಿ.
ಕರ್ನಾಟಕ್ಕೆ ಅವರ ಕೊಡಗೆ ಅಪಾರಅಪ್ಪ-ಅಮ್ಮ(Appa-Amma)https://www.blogger.com/profile/14218096111758569040noreply@blogger.com