tag:blogger.com,1999:blog-8250497809196235153.post8619152650180070149..comments2023-06-21T01:58:26.383-07:00Comments on ಪ್ರತೀಕ್ಷೆ: ಮನದ ಅಂಗಳದಿ.........೯೫.ಜೀವಜಲprabhamani nagarajahttp://www.blogger.com/profile/07947483115117171478noreply@blogger.comBlogger9125tag:blogger.com,1999:blog-8250497809196235153.post-83299402540244458912012-06-12T06:07:28.009-07:002012-06-12T06:07:28.009-07:00ನೀರಿನ ಉಪಯೋಗತೆಯ ಬಗ್ಗೆ ತು೦ಬಾ ಒಳ್ಳೆಯ, ಅವಶ್ಯಕ ಮಾಹಿತಿ ...ನೀರಿನ ಉಪಯೋಗತೆಯ ಬಗ್ಗೆ ತು೦ಬಾ ಒಳ್ಳೆಯ, ಅವಶ್ಯಕ ಮಾಹಿತಿ ಕೊಟ್ಟಿದ್ದೀರಿ.ಧನ್ಯವಾದಗಳು.ಮನಮುಕ್ತಾhttps://www.blogger.com/profile/18375198525775698420noreply@blogger.comtag:blogger.com,1999:blog-8250497809196235153.post-58831455325843224892012-06-05T01:10:38.436-07:002012-06-05T01:10:38.436-07:00@ಡಾ. ಕೃಷ್ಣ ಮೂರ್ತಿಯವರೆ,
ತೆರೆದ ಮನಸ್ಸಿನ ನಿಮ್ಮ ಅಭಿಪ್ರ...@ಡಾ. ಕೃಷ್ಣ ಮೂರ್ತಿಯವರೆ,

ತೆರೆದ ಮನಸ್ಸಿನ ನಿಮ್ಮ ಅಭಿಪ್ರಾಯಕ್ಕಾಗಿ ಧನ್ಯವಾದಗಳು. ನಮ್ಮದು ಪರಸ್ಪರ ಕಲಿಕೆಯಾಗಿದೆ. ಬರುತ್ತಿರಿ ಸರ್.prabhamani nagarajahttps://www.blogger.com/profile/07947483115117171478noreply@blogger.comtag:blogger.com,1999:blog-8250497809196235153.post-45826843810424587542012-06-05T01:03:13.124-07:002012-06-05T01:03:13.124-07:00@ಬದರಿನಾಥ್ ರವರೆ,
ಲೇಖನದ ಉಪಯುಕ್ತತೆಯನ್ನು ಮನಗ೦ಡು ಆತ್ಮೀಯ...@ಬದರಿನಾಥ್ ರವರೆ,
ಲೇಖನದ ಉಪಯುಕ್ತತೆಯನ್ನು ಮನಗ೦ಡು ಆತ್ಮೀಯವಾಗಿ ಪ್ರತಿಕ್ರಿಯಿಸಿ ಪ್ರೋತ್ಸಾಹಿಸಿದ ನಿಮಗೆ ಧನ್ಯವಾದಗಳು. ಒಳಿತನ್ನು ಹ೦ಚಿಕೊಳ್ಳಬೇಕೆ೦ಬ ನಿಮ್ಮ ಕಳಕಳಿಗೆ ನನ್ನ ಹೃತ್ಪೂರ್ವಕ ನಮನಗಳು. ನಿಮ್ಮ ಅಭಿಪ್ರಾಯಕ್ಕೆ ನನ್ನ ಒಪ್ಪಿಗೆ ಇದೆ. ಬರುತ್ತಿರಿ.prabhamani nagarajahttps://www.blogger.com/profile/07947483115117171478noreply@blogger.comtag:blogger.com,1999:blog-8250497809196235153.post-85965072443426389452012-06-05T00:55:38.222-07:002012-06-05T00:55:38.222-07:00@ಸುಗುಣ ರವರೆ,
ನನ್ನ ಲೇಖನವನ್ನು ಇಷ್ಟಪಟ್ಟು, ಮೆಚ್ಚುಗೆಯನ...@ಸುಗುಣ ರವರೆ,
ನನ್ನ ಲೇಖನವನ್ನು ಇಷ್ಟಪಟ್ಟು, ಮೆಚ್ಚುಗೆಯನ್ನು ತಿಳಿಸಿ ಪ್ರತಿಕ್ರಿಯೆ ನೀಡಿದ್ದಕ್ಕಾಗಿ ಧನ್ಯವಾದಗಳು. ಬರುತ್ತಿರಿ.prabhamani nagarajahttps://www.blogger.com/profile/07947483115117171478noreply@blogger.comtag:blogger.com,1999:blog-8250497809196235153.post-12586494696659087092012-06-05T00:52:46.427-07:002012-06-05T00:52:46.427-07:00@ ಸುನಾಥ್ ರವರೆ,
ನನ್ನ ಲೇಖನಕ್ಕೆ ಮೆಚ್ಚುಗೆಯನ್ನು ತಿಳಿಸಿ...@ ಸುನಾಥ್ ರವರೆ,
ನನ್ನ ಲೇಖನಕ್ಕೆ ಮೆಚ್ಚುಗೆಯನ್ನು ತಿಳಿಸಿ ಪ್ರತಿಕ್ರಿಯೆ ನೀಡಿದ್ದಕ್ಕಾಗಿ ಧನ್ಯವಾದಗಳು ಸರ್. ಬರುತ್ತಿರಿprabhamani nagarajahttps://www.blogger.com/profile/07947483115117171478noreply@blogger.comtag:blogger.com,1999:blog-8250497809196235153.post-10189113818820706752012-06-04T06:09:00.408-07:002012-06-04T06:09:00.408-07:00ಮೇಡಂ;ಅತ್ಯುತ್ತಮ ಮಾಹಿತಿಯುಳ್ಳ ಅತಿ ಉಪಯುಕ್ತ ಲೇಖನ.ವೈದ್ಯನ...ಮೇಡಂ;ಅತ್ಯುತ್ತಮ ಮಾಹಿತಿಯುಳ್ಳ ಅತಿ ಉಪಯುಕ್ತ ಲೇಖನ.ವೈದ್ಯನಾದ ನನಗೇ ಈ ಪುಸ್ತಕ ಮತ್ತು ಅದನ್ನು ಬರೆದ ವಿಜ್ಞಾನಿಯ ಬಗ್ಗೆ ಮಾಹಿತಿ ಇರಲಿಲ್ಲ.ಅಲೋಪತಿವೈದ್ಯನಾಗಿಯೂ,ನಿಧಾನವಾದ ಧೀರ್ಘ ಉಸಿರಾಟ,ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯುವುದು,ಸಾಕಷ್ಟು ವ್ಯಾಯಾಮ ಮತ್ತು ಹಿತವಾದ,ಮಿತವಾದ ಆಹಾರದಿಂದ ಸಾಕಷ್ಟು ಖಾಯಿಲೆಗಳನ್ನು ಗುಣ ಪಡಿಸಬಹುದೆಂಬ ನಂಬಿಕೆ ನನ್ನದು.ಧನ್ಯವಾದಗಳು.ನನ್ನ ಬ್ಲಾಗಿನಲ್ಲಿ ಬರೆದ ಸಮಸ್ಯೆಗೂ ಇದು ಉತ್ತರವಾಗಬಹುದು.ನಮಸ್ಕಾರ.Dr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-8250497809196235153.post-35241071368196681002012-06-04T05:44:06.053-07:002012-06-04T05:44:06.053-07:00ನೀರಿನ ಶಕ್ತಿಯನ್ನು ಈ ಬರಹ ಸಮರ್ಥವಾಗಿ ಬಿಂಬಿಸಿದೆ. ನಿಮ್ಮ ...ನೀರಿನ ಶಕ್ತಿಯನ್ನು ಈ ಬರಹ ಸಮರ್ಥವಾಗಿ ಬಿಂಬಿಸಿದೆ. ನಿಮ್ಮ ಬರಹಗಳನ್ನು ಪ್ರಿಂಟ್ ಔತ್ ತೆಗೆದು ನನ್ನ ಶಾಲೆಗೆ ಕಳುಹಿಸ ಬಹುದೆ. ಅವರು ಇದನ್ನು ನೋಟೀಸ್ ಬೋರ್ಡಿನಲ್ಲಿ ಹಾಕಿ ಮಕ್ಕಳ ಓದಿಗೆ ಅನುಕೂಲ ಮಾಡಿಕೊಡುತ್ತಾರೆ?Badarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-8250497809196235153.post-48926550443279687842012-06-04T04:03:15.159-07:002012-06-04T04:03:15.159-07:00oLLeya maahiti, neeru sada arogyavannu neeDutte.. ...oLLeya maahiti, neeru sada arogyavannu neeDutte.. thank uಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-8250497809196235153.post-42192096228385818162012-06-03T04:02:43.280-07:002012-06-03T04:02:43.280-07:00ಸರಿಯಾದ ಪ್ರಮಾಣದಲ್ಲಿ ನೀರು ಕುಡಿಯುವುದರಿಂದ, ನಮ್ಮ ಶರೀರದ ...ಸರಿಯಾದ ಪ್ರಮಾಣದಲ್ಲಿ ನೀರು ಕುಡಿಯುವುದರಿಂದ, ನಮ್ಮ ಶರೀರದ ಅನೇಕ ತೊಂದರೆಗಳನ್ನು ನಿವಾರಿಸಬಹುದು ಎನ್ನುವ ಸಂದೇಶವನ್ನು ನೀಡುವ ನಿಮ್ಮ ಲೇಖನಕ್ಕಾಗಿ ಧನ್ಯವಾದಗಳು.sunaathhttps://www.blogger.com/profile/13386371953472087631noreply@blogger.com