ಪ್ರತೀಕ್ಷೆ
Tuesday, July 31, 2018
ಕವಿಗೋಷ್ಠಿ ಯಲ್ಲಿ ಕವನ ವಾಚಿಸಿದ ಸಂದರ್ಭ:
ಕವಿ ಸಾಹಿತಿ ದೊಡ್ಡರಂಗೇಗೌಡ ಅವರ ಅಭಿನಂದನಾ ಕಾರ್ಯಕ್ರಮದಲ್ಲಿ ಏರ್ಪಡಿಸಿದ್ದ ಆಹ್ವಾನಿತ ಕವಿಗಳಿಂದ
ಕವಿಗೋಷ್ಠಿ ಯಲ್ಲಿ ಕವನ ವಾಚಿಸಿದ ಸಂದರ್ಭ:
Tuesday, July 24, 2018
ನನ್ನ 'ಸ್ವೀಟ್60'ಗೆ ಕಸಾಪದ ಶಾರದಾ ಆರ್ ರಾವ್ ದತ್ತಿ ಪ್ರಶಸ್ತಿ :)
ನನ್ನ ಲಲಿತ ಪ್ರಬಂಧ ಸಂಕಲನ 'ಸ್ವೀಟ್60'ಗೆ ಕಸಾಪದ ಶಾರದಾ ಆರ್ ರಾವ್ ದತ್ತಿ ಪ್ರಶಸ್ತಿ ಲಭಿಸಿದೆ ಎಂದು ಹಂಚಿಕೊಳ್ಳಲು ಹರ್ಷಿಸುತ್ತೇನೆ
😊
Wednesday, July 18, 2018
ಪಾರ್ಕ್ ರೋಡ್ 100' ಚಿತ್ರದ 'ನಮ್ಮ ಹಾಸನ ಕನ್ನಡದ ಸಿಂಹಾಸನ' ಹಾಡಿನಲ್ಲಿ ನನ್ನನ್ನೂ ಕಾಣಬಹುದು.
Friday, July 13, 2018
'ಪಾರ್ಕ್ ರೋಡ್ 100' ಚಿತ್ರದ ಹಾಡಿನ ಧ್ವನಿ ಸುರಳಿ ಬಿಡುಗಡೆ :
ದಿನಾಂಕ: ೦೧/೦೭/೨೦೧೮ರ೦ದು ಸುನಿಲ್ ಹಾಸನ್ ರವರ ನಿರ್ದೇಶನದ 'ಪಾರ್ಕ್ ರೋಡ್ 100'
ಚಿತ್ರದ ಹಾಡಿನ ಧ್ವನಿ ಸುರಳಿ ಬಿಡುಗಡೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕ್ಷಣಗಳು:
Newer Posts
Older Posts
Home
Subscribe to:
Posts (Atom)