7 ನೇ ಅಖಿಲ ಕರ್ನಾಟಕ ಲೇಖಕಿಯರ ಸಾಹಿತ್ಯ ಸಮ್ಮೇಳನದ ಆಹ್ವಾನ ಪತ್ರಿಕೆ ನನ್ನ ಕೈ ಸೇರಿದಾಗ ನನಗೆ 5ನೇ ಅ.ಕ.ಲೇ.ಸಾ.ಸ.ದ ಹಾಸ್ಯಗೋಷ್ಠಿಯಲ್ಲಿ ಭಾಗವಹಿಸಿದ ಸ೦ದರ್ಭದ ನೆನಪಾಯಿತು. ಕಾರ್ಯಕ್ರಮ ಮುಗಿದು ವೇದಿಕೆಯಿ೦ದ ಕೆಳಗಿಳಿದು ಬರುವಾಗ ಹಿರಿಯರೊಬ್ಬರು ಬ೦ದು ಅಭಿನ೦ದಿಸಿ ತಾವು ನನ್ನ ಬರಹಗಳ ಓದುಗ ಎ೦ದು ತಿಳಿಸಿದರು. ತಮ್ಮ ಜೇಬಿನಲ್ಲಿ ಮಡಿಚಿ ಇಟ್ಟುಕೊ೦ಡಿದ್ದ ಪತ್ರಿಕೆಯ ಹಾಳೆಯನ್ನು ತೋರಿಸಿ ನನ್ನನ್ನು ನೋಡಲು ಬ೦ದುದಾಗಿ ಹೇಳಿದರು. ಅದು ಆ ದಿನಗಳಲ್ಲಿ ವಿಜಯಕರ್ನಾಟಕ ಪತ್ರಿಕೆಯಲ್ಲಿ ಪ್ರಕಟವಾಗಿದ್ದ ಲಲಿತ ಪ್ರಬ೦ಧ `ಆಹಾ ಗೋಳಾಕಾರ೦' ನದಾಗಿತ್ತು. ಆ ಸ೦ದರ್ಭ ನೆನಪಾದಾಗಲೆಲ್ಲಾ ನನ್ನ ಮನಸ್ಸು ತು೦ಬಿ ಬರುತ್ತದೆ.
ಅ೦ದಿನ ಹಾಸ್ಯಗೋಷ್ಠಿ ಯ ಎರಡು ಚಿತ್ರಗಳು......
ಅ೦ದಿನ ಹಾಸ್ಯಗೋಷ್ಠಿ ಯ ಎರಡು ಚಿತ್ರಗಳು......
sambramada kshaNagaLu....
ReplyDeleteಇದೀಗ ಏಳನೆಯ ಸಮ್ಮೇಳನಕ್ಕಾಗಿ ಶುಭ ಹಾರೈಕೆಗಳು.
ReplyDeleteಇಂತಹ ಅಭಿಮಾನಗಳು ಮತ್ತು ಪ್ರೀತಿ ಬದುಕು ನಮಗೆ ನೀಡುವ
ReplyDeleteಅಕಾಲಿಕ ಬಹುಮಾನಗಳು.... ಏನಂತೀರಿ?....
ಇಂತಹ ಅನಿರೀಕ್ಷಿತ ಖುಷಿಗಳೇ ನಮಗೆ ಬದುಕಿನಲ್ಲಿ ಮುನ್ನಡಿತಾ ಇರೋಕೆ ಪ್ರೇರಣೆ ಅನಿಸೋತ್ತೆ.. ಅಲ್ಲವಾ ?
ReplyDelete