Thursday, January 2, 2014

ಕಛೇರಿಯಲ್ಲಿ ೨೦೧೪ರ ಹೊಸವರ್ಷ




ಕಛೇರಿಯಲ್ಲಿ ನಮ್ಮ ಉಪನಿರ್ದೇಶಕರು ಎಲ್ಲರಿಗೂ ಗುಲಾಬಿ ಹೂ ನೀಡಿ ೨೦೧೪ರ ಹೊಸವರ್ಷದ ಶುಭಾಶಯಗಳನ್ನು ಹ೦ಚಿಕೊ೦ಡರು




Wednesday, January 1, 2014

ಹೊಸತು!- ಎಲ್ಲರಿಗೂ ಹೊಸವರ್ಷದ ಶುಭಾಶಯಗಳು

ಹೊಸತು!

ಭೂತದಲ್ಲಿ ಹುದುಗದೆ
ಭವಿಷ್ಯದತ್ತ ಜಿಗಿಯದೆ
ವರ್ತಮಾನದಲೇ
ನೆಲೆಯಾದ ಮನ
ಸದಾ........
ನವನವೀನ!
ಹೊಸತನ
ಚಿರ೦ತನ!

ಎಲ್ಲರಿಗೂ ಹೊಸವರ್ಷದ ಶುಭಾಶಯಗಳು