Monday, December 12, 2016

`ಇದು ಸಂಭ್ರಮದ ಭ್ರಮೆಯ ಕಥೆ... '

ಇಂದಿನ ಕನ್ನಡ ಪ್ರಭದ 'ಧ್ಯಾನ' ಪುಟದಲ್ಲಿ ನನ್ನ ಮಗಳು ಸುಷ್ಮ ಸಿಂಧು ಲೇಖನ-
ಲಿಂಕ್
http://epaper.kannadaprabha.in/pagezoomsinwindows.php…
`ಇದು ಸಂಭ್ರಮದ ಭ್ರಮೆಯ ಕಥೆ... '
My daughter's article in today's kannadaprabha dhyana page..
Prabha Mani Sujith Kity

Sunday, December 4, 2016

'ದ್ವಂದ್ವದಾಚೆಗಿನ ಬೆಳಕು'

ದಿನಾಂಕ 26_11_2016ರ ಬೋಧಿವೃಕ್ಷದಲ್ಲಿ 'ದ್ವಂದ್ವ'ದ ಬಗ್ಗೆ ನನ್ನ ಮಗಳು ಸುಷ್ಮಸಿಂಧುವಿನ ಲೇಖನ 'ದ್ವಂದ್ವದಾಚೆಗಿನ ಬೆಳಕು' ಪ್ರಕಟಗೊಂಡಿದೆ. ಓದಿ ನಿಮಗೇನನಿಸಿತು ಹಂಚಿಕೊಳ್ಳಿ



Monday, November 7, 2016

ಪ್ರಬ0ಧ - `ಸ0ಗೀತ ಜ್ಞಾನಮು'

ದಿನಾ೦ಕ : 06_11_2016ರ ಉದಯವಾಣಿ ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಪ್ರಬ0ಧ - `ಸ0ಗೀತ ಜ್ಞಾನಮು' ಇಲ್ಲಿದೆ. ಓದಿ ನಿಮ್ಮ
ಅಭಿಪ್ರಾಯವನ್ನು ತಿಳಿಸಿ :)






Friday, November 4, 2016

ಚಿ೦ತನ -` ನೋವು'

ದಿನಾ೦ಕ : 28_10_2016ರ೦ದು ಆಕಾಶವಾಣಿ, ಹಾಸನ ಕೇ೦ದ್ರ(FM)ದಿ೦ದ ಪ್ರಸಾರವಾದ ನನ್ನ ಚಿ೦ತನ -` ನೋವು' ಇಲ್ಲಿದೆ. ಕೇಳಿ ನಿಮ್ಮ ಅಭಿಪ್ರಾಯವನ್ನು ತಿಳಿಸಿ :)

Friday, October 21, 2016

ಚಿ೦ತನ - `ಅಮನಸ್ಸು'


ದಿನಾ೦ಕ : 21_10_2016ರ೦ದು ಆಕಾಶವಾಣಿ, ಹಾಸನ ಕೇ೦ದ್ರ(FM)ದಿ೦ದ ಪ್ರಸಾರವಾದ ನನ್ನ ಚಿ೦ತನ - `ಅಮನಸ್ಸು' ಇಲ್ಲಿದೆ. ಕೇಳಿ ನಿಮ್ಮ ಅಭಿಪ್ರಾಯವನ್ನು ತಿಳಿಸಿ :)




Sunday, October 16, 2016

'ಚಿ೦ತನ - ಅರಳುವಿಕೆ'

ದಿನಾ೦ಕ : 14_10_2016ರ೦ದು ಆಕಾಶವಾಣಿ, ಹಾಸನ ಕೇ೦ದ್ರ(FM)ದಿ೦ದ ಪ್ರಸಾರವಾದ ನನ್ನ 'ಚಿ೦ತನ - ಅರಳುವಿಕೆ' ಇಲ್ಲಿದೆ. ಕೇಳಿ ನಿಮ್ಮ ಅಭಿಪ್ರಾಯವನ್ನು ತಿಳಿಸಿ :)

Saturday, October 8, 2016

ಒ೦ದು ನೆನೆಪು - THE HINDU ಪತ್ರಿಕೆಯಲ್ಲಿ:

ಹಳೆಯ ಕಡತಗಳಲ್ಲಿ ತಲೆ ತೂರಿಸಿದ್ದಾಗ ಸಿಕ್ಕ ಸು೦ದರ ನೆನೆಪು! ಡಾ. ನಲ್ಲೂರು ಪ್ರಸಾದ್ ಸಾಂಸ್ಕೃತಿಕ ಪ್ರತಿಷ್ಠಾನ- ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ 'ಅತ್ಯುತ್ತಮ ಸಾಹಿತಿ' ಪ್ರಶಸ್ತಿಯನ್ನು ಪಡೆದ ಕ್ಷಣ - THE HINDU ಪತ್ರಿಕೆಯಲ್ಲಿ: