Thursday, March 21, 2019

ನನ್ನ WhatsAppನ statusನಲ್ಲಿ ಹಾಗೂ Facebookನಲ್ಲಿ ಪ್ರತಿದಿನವೂ ಹಾಕುತ್ತಿರುವ ದಿನಕ್ಕೊಂದು 'ಹನಿ'ಗಳಿವು 🙂





Wednesday, March 13, 2019

ಹನಿ - 'ತಮಸೋಮಾ'

ತಮಸೋಮಾ

ಕತ್ತಲೆಯೊಡನೆ
ಕತ್ತಲ ಗುದ್ದಾಟದ ಫಲ
ಕತ್ತಲೆಯೇ
ಕಿಡಿ ಬೆಳಕು ಸಾಕು
ಕತ್ತಲೆಯ
ಬಡಿದೋಡಿಸಲು!
              *ಪ್ರಭಾಮಣಿ ನಾಗರಾಜ

Tuesday, March 12, 2019

ಹನಿ - 'ಹೊ೦ದಾಣಿಕೆ'

ಹೊ೦ದಾಣಿಕೆ

ಸ್ವ ಪ್ರಕಾಶ ಚಿಮ್ಮುವ
ಜ್ವಾಲೆಯೂ
ಬಾಗುತದೆ
ಗಾಳಿ ಬೀಸುವೆಡೆಗೆ!

Wednesday, December 12, 2018

'ಸ್ವೀಟ್60'ಗೆ ಶಾರದಾ ಆರ್ ರಾವ್ ದತ್ತಿ ಪ್ರಶಸ್ತಿ

ನನ್ನ ಲಲಿತ ಪ್ರಬಂಧ ಸಂಕಲನ 'ಸ್ವೀಟ್60'ಗೆ ಲಭಿಸಿದ 2017ರ ಶಾರದಾ ಆರ್ ರಾವ್ ದತ್ತಿ ಪ್ರಶಸ್ತಿಯನ್ನು ಕಳೆದ ಆಗಸ್ಟ್12,2018ಲ್ಲಿ ಸ್ವೀಕರಿಸಿದ ಕ್ಷಣಗಳು😊