Tuesday, July 31, 2018

ಕವಿಗೋಷ್ಠಿ ಯಲ್ಲಿ ಕವನ ವಾಚಿಸಿದ ಸಂದರ್ಭ:

ಕವಿ ಸಾಹಿತಿ ದೊಡ್ಡರಂಗೇಗೌಡ ಅವರ ಅಭಿನಂದನಾ ಕಾರ್ಯಕ್ರಮದಲ್ಲಿ ಏರ್ಪಡಿಸಿದ್ದ ಆಹ್ವಾನಿತ ಕವಿಗಳಿಂದ ಕವಿಗೋಷ್ಠಿ ಯಲ್ಲಿ ಕವನ ವಾಚಿಸಿದ ಸಂದರ್ಭ:









Tuesday, July 24, 2018

ನನ್ನ 'ಸ್ವೀಟ್60'ಗೆ ಕಸಾಪದ ಶಾರದಾ ಆರ್ ರಾವ್ ದತ್ತಿ ಪ್ರಶಸ್ತಿ :)

ನನ್ನ ಲಲಿತ ಪ್ರಬಂಧ ಸಂಕಲನ 'ಸ್ವೀಟ್60'ಗೆ ಕಸಾಪದ ಶಾರದಾ ಆರ್ ರಾವ್ ದತ್ತಿ ಪ್ರಶಸ್ತಿ ಲಭಿಸಿದೆ ಎಂದು ಹಂಚಿಕೊಳ್ಳಲು ಹರ್ಷಿಸುತ್ತೇನೆ😊


Friday, July 13, 2018

'ಪಾರ್ಕ್ ರೋಡ್ 100' ಚಿತ್ರದ ಹಾಡಿನ ಧ್ವನಿ ಸುರಳಿ ಬಿಡುಗಡೆ :

ದಿನಾಂಕ: ೦೧/೦೭/೨೦೧೮ರ೦ದು ಸುನಿಲ್ ಹಾಸನ್ ರವರ ನಿರ್ದೇಶನದ 'ಪಾರ್ಕ್ ರೋಡ್ 100' 
ಚಿತ್ರದ ಹಾಡಿನ ಧ್ವನಿ ಸುರಳಿ ಬಿಡುಗಡೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕ್ಷಣಗಳು:




Wednesday, May 16, 2018

ಈ ವಾರದ `ಮಂಗಳ'ದಲ್ಲಿ ನನ್ನ ಹಾಸ್ಯ ಬರಹ:

ಈ ವಾರದ `ಮಂಗಳ'ದಲ್ಲಿ ನನ್ನ ಹಾಸ್ಯ ಬರಹ:

Friday, May 11, 2018

ಕರ್ನಾಟಕ ಲೇಖಕಿಯರ ಸಂಘದ 39ನೇ ವಾರ್ಷಿಕೋತ್ಸವ ಸಮಾರಂಭದ ಮತ್ತಷ್ಟು ಚಿತ್ರಗಳು:

ಕರ್ನಾಟಕ ಲೇಖಕಿಯರ ಸಂಘದ 39ನೇ ವಾರ್ಷಿಕೋತ್ಸವ ಸಮಾರಂಭದ ಮತ್ತಷ್ಟು ಚಿತ್ರಗಳು:




Thursday, May 3, 2018

`ಸ್ವೀಟ್ 60'ಗೆ ನುಗ್ಗೇಹಳ್ಳಿ ಪಂಕಜ ದತ್ತಿನಿಧಿ ಬಹುಮಾನ

ಕರ್ನಾಟಕ ಲೇಖಕಿಯರ ಸಂಘದ 39ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ  ನನ್ನ ಲಲಿತ ಪ್ರಬ೦ಧಗಳ ಸಂಕಲನ `ಸ್ವೀಟ್ 60'ಗೆ ನುಗ್ಗೇಹಳ್ಳಿ ಪಂಕಜ ದತ್ತಿನಿಧಿ ಬಹುಮಾನ ಲಭಿಸಿದ  ಸಂದರ್ಭ: