Wednesday, December 12, 2018

'ಸ್ವೀಟ್60'ಗೆ ಶಾರದಾ ಆರ್ ರಾವ್ ದತ್ತಿ ಪ್ರಶಸ್ತಿ

ನನ್ನ ಲಲಿತ ಪ್ರಬಂಧ ಸಂಕಲನ 'ಸ್ವೀಟ್60'ಗೆ ಲಭಿಸಿದ 2017ರ ಶಾರದಾ ಆರ್ ರಾವ್ ದತ್ತಿ ಪ್ರಶಸ್ತಿಯನ್ನು ಕಳೆದ ಆಗಸ್ಟ್12,2018ಲ್ಲಿ ಸ್ವೀಕರಿಸಿದ ಕ್ಷಣಗಳು😊










Monday, August 6, 2018

ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ನನ್ನ ಕವನ `ನನ್ನಮ್ಮ ನನ್ನ ನೆಲ'

ಈ ಭಾನುವಾರದ ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಕವನ `ನನ್ನಮ್ಮ ನನ್ನ ನೆಲ' ನಿಮ್ಮ ಮುಂದಿದೆ. ಓದಿ ಅಭಿಪ್ರಾಯ ತಿಳಿಸಿ.

Thursday, August 2, 2018

ಮಗಳು ಸುಷ್ಮಸಿಂಧು ಪಡೆದಿದ್ದ ಪ್ರಶಸ್ತಿಯನ್ನು ಪಡೆಯಲು ಬಹಳ ಸಂತಸವೆನಿಸುತ್ತಿದೆ:)

ನನ್ನ ಲಲಿತ ಪ್ರಬಂಧ ಸಂಕಲನ 'ಸ್ವೀಟ್60'ಗೆ 2017ರ ಶಾರದಾ ಆರ್ ರಾವ್ ದತ್ತಿ ಪ್ರಶಸ್ತಿ ಲಭಿಸಿದೆ. ಇದೇ ಪ್ರಶಸ್ತಿಯು ನನ್ನ ಮಗಳ `ಪಯಣ ಸಾಗಿದಂತೆ....' ಕೃತಿಗೆ ಈ ಮೊದಲೇ ಲಭಿಸಿದ್ದು ಮಗಳು ಸುಷ್ಮಸಿಂಧು 2006ರಲ್ಲಿಯೇ ಪಡೆದಿದ್ದ ಪ್ರಶಸ್ತಿಯನ್ನು ಪಡೆಯಲು ಬಹಳ ಸಂತಸವೆನಿಸುತ್ತಿದೆ. ಈ ದಿನ ಕಸಾಪ ದಿಂದ ಬಂದ ಮಾಹಿತಿ ಪತ್ರ 😊

Tuesday, July 31, 2018

ಕವಿಗೋಷ್ಠಿ ಯಲ್ಲಿ ಕವನ ವಾಚಿಸಿದ ಸಂದರ್ಭ:

ಕವಿ ಸಾಹಿತಿ ದೊಡ್ಡರಂಗೇಗೌಡ ಅವರ ಅಭಿನಂದನಾ ಕಾರ್ಯಕ್ರಮದಲ್ಲಿ ಏರ್ಪಡಿಸಿದ್ದ ಆಹ್ವಾನಿತ ಕವಿಗಳಿಂದ ಕವಿಗೋಷ್ಠಿ ಯಲ್ಲಿ ಕವನ ವಾಚಿಸಿದ ಸಂದರ್ಭ:









Tuesday, July 24, 2018

ನನ್ನ 'ಸ್ವೀಟ್60'ಗೆ ಕಸಾಪದ ಶಾರದಾ ಆರ್ ರಾವ್ ದತ್ತಿ ಪ್ರಶಸ್ತಿ :)

ನನ್ನ ಲಲಿತ ಪ್ರಬಂಧ ಸಂಕಲನ 'ಸ್ವೀಟ್60'ಗೆ ಕಸಾಪದ ಶಾರದಾ ಆರ್ ರಾವ್ ದತ್ತಿ ಪ್ರಶಸ್ತಿ ಲಭಿಸಿದೆ ಎಂದು ಹಂಚಿಕೊಳ್ಳಲು ಹರ್ಷಿಸುತ್ತೇನೆ😊