Saturday, August 14, 2010

'ಹನಿ'ಗಳು

ತಮಸೋಮಾ
ಕತ್ತಲೆಯೊಡನೆ
ಕತ್ತಲ ಗುದ್ದಾಟದ ಫಲ
ಕತ್ತಲೆಯೇ
ಕಿಡಿ ಬೆಳಕು ಸಾಕು
ಕತ್ತಲೆಯ
ಬಡಿದೋಡಿಸಲು!

ಹೊ೦ದಾಣಿಕೆ
ಸ್ವ ಪ್ರಕಾಶ ಚಿಮ್ಮುವ
ಜ್ವಾಲೆಯೂ
ಬಾಗುತದೆ
ಗಾಳಿ ಬೀಸುವೆಡೆಗೆ!

ಮೂಲ
ಬೆಳಕಿನದೋ
ಬಗೆ ಬಗೆಯ
ಮೂಲಗಳ
ಸಡಗರ
ಕತ್ತಲೆಗಿಲ್ಲ
ಆಕರ!

18 comments:

  1. ಹೊಂದಾಣಿಕೆ .. ಚೆನ್ನಾಗಿದೆ..
    ಪ್ರಭಾಮಣಿ ಅವರೇ..
    ನನ್ನ್ನ ಕಾಮೆಂಟ್ ಗಳು ಪ್ರಕಟವಾಗುತ್ತಿಲ್ಲ..

    ReplyDelete
  2. ಚೆಂದದ ಚುಟುಕುಗಳು ಮೊದಲನೆಯದು ಸುಂದರವಾಗಿದೆ.

    ReplyDelete
  3. ಚೆಂದದ ಚುಟುಕುಗಳು. ಮೊದಲನೆಯದು ತುಂಬಾ ಇಷ್ಟವಾಯಿತು.

    ReplyDelete
  4. hani, haniyaada kavitegalu.arthagarbhitavaagive.

    ReplyDelete
  5. ಹನಿಗವನಗಳು ತು೦ಬಾ ಅರ್ಥಪೂಣ೯ ಪ್ರಭಾಮಣಿ ಅವರೆ.
    ಕತ್ತಲೆಯೊಡನೆ
    ಕತ್ತಲ ಗುದ್ದಾಟದ ಫಲ
    ಕತ್ತಲೆಯೇ.. ಸತ್ಯವಾದ ಮಾತು.

    ಶುಭಾಶಯಗಳು
    ಅನ೦ತ್

    ReplyDelete
  6. @ ಸೀತಾರಾಂ ರವರೆ, @ಬಾಲುರವರೆ, @ ಅನ೦ತ್ ರಾಜ್ ರವರೆ,
    ನಿಮ್ಮೆಲ್ಲರ ಪ್ರೋತ್ಸಾಹಕರ ಪ್ರತಿಕ್ರಿಯೆಗಾಗಿ ಧನ್ಯವಾದಗಳು. ಆಗಾಗ ಬರುತ್ತಿರಿ.

    ReplyDelete
  7. ಈ ಹನಿಗಳು honey ಆಗಿವೆ!

    ReplyDelete
  8. hani... chennaagide....

    nanna blogige omme banni....

    ReplyDelete
  9. @ ಸುನಾಥ್ ರವರೆ,
    ನಿಮ್ಮ honey ಪ್ರತಿಕ್ರಿಯೆಗಾಗಿ ಧನ್ಯವಾದಗಳು. ಬರುತ್ತಿರಿ.

    ReplyDelete
  10. @ ದಿನಕರ ಮೊಗೇರ ರವರೆ,
    ನಿಮ್ಮ ಬ್ಲಾಗ್ ಅನ್ನು ನೋಡಿದೆ. ಉತ್ತಮವಾದ, ನೈಜತೆಯಿ೦ದ ಕೂಡಿದ ಕಥೆಯನ್ನು ಬರೆದಿದ್ದೀರಿ. ತು೦ಬಾ ಇಷ್ಟವಾಯಿತು. ನನ್ನ 'ಹನಿ'ಗೆ ಪ್ರತಿಕ್ರಿಯೆ ನೀಡಿದ್ದಕ್ಕಾಗಿ ಧನ್ಯವಾದಗಳು. ಬರುತ್ತಿರಿ.

    ReplyDelete
  11. madam

    thanks for visiting my blog. i will come back to ur blog for detailed reading

    ReplyDelete
  12. tumba chennagidave mam, nimma hanigavanagaLu istavaayitu... dhanyavadagaLu...

    ReplyDelete
  13. hanigaLu tumbaa chennagive!!
    monnenE sumaarella Odide nimma haLeya post gaLannu.
    :-)
    malathi S

    ReplyDelete
  14. @ ಬದರಿನಾಥ್ ಪಲ್ಲವಿಯವರೇ,
    ನನ್ನ ಬ್ಲಾಗ್ ಗೆ ಸ್ವಾಗತ.

    ReplyDelete
  15. @ ಮಹೇಶ್ ರವರೇ,
    ನನ್ನ ಬ್ಲಾಗ್ ಗೆ ಸ್ವಾಗತ. ಪ್ರೋತ್ಸಾಹಕರ ಪ್ರತಿಕ್ರಿಯೆಗಾಗಿ ಧನ್ಯವಾದಗಳು.ಬರುತ್ತಿರಿ.

    ReplyDelete
  16. @ ಮನಸುರವರೆ,
    ಬಹಳ ದಿನಗಳ ನ೦ತರ ನನ್ನ ಬ್ಲಾಗ್ ಗೆ ಭೇಟಿನೀಡಿ ಪ್ರೋತ್ಸಾಹಕರವಾಗಿ ಪ್ರತಿಕ್ರಿಯಿಸಿದ್ದಕ್ಕಾಗಿ ಧನ್ಯವಾದಗಳು. ಬರುತ್ತಿರಿ.

    ReplyDelete
  17. @ ಮಾಲತಿಯವರೇ,
    ನನ್ನ ಬ್ಲಾಗ್ ಗೆ ಸ್ವಾಗತ. ನನ್ನ ಬ್ಲಾಗ್ ಅನ್ನು ಮೊದಲಿನಿ೦ದ ಓದಿ ಪ್ರೋತ್ಸಾಹಕರ ಪ್ರತಿಕ್ರಿಯೆ ನೀಡಿದ್ದಕ್ಕಾಗಿ ಧನ್ಯವಾದಗಳು.ಬರುತ್ತಿರಿ.

    ReplyDelete