ಉತ್ತಮ ಲೇಖನ. ಧನ್ಯವಾದಗಳು, ಈಗಿನ ಸಮಾಜದಲ್ಲಿ ಶಿಕ್ಷಕರ ಪಾತ್ರ ಮತ್ತು ಶಿಕ್ಷಕ ವೃಂದಕ್ಕೆ ಅವಮಾನಿಸುವಂತವರ ವಿರುದ್ದ ಮತ್ತಷ್ಟು ಲೇಖನ ನಿಮ್ಮಿಂದ ಬರಲಿ ಎಂದು ಅಶಿಸುತ್ತೆನೆ. ಧನ್ಯವಾದಗಳು,
@ ಸುನಾಥ್ ರವರೆ, @ ಸೀತಾರಾಂ ರವರೆ, @ ಅನ೦ತ್ ರವರೆ, @ ದಿನಕರಮೊಗೆರ ರವರೆ , @ ತರುಣ್ ರವರೆ, ಶಿಕ್ಷಕರ ಬಗ್ಗೆ ನಿಮಗಿರುವ ಆತ್ಮೀಯತೆ ಮತ್ತು ಗೌರವಗಳಿ೦ದ ನನಗೆ ಬಹಳ ಸ೦ತಸವಾಯಿತು. ಈ ಅಭಿಮಾನವನ್ನು ಎಲ್ಲರಿ೦ದಲೂ ಪಡೆಯುವ೦ತಹ ವ್ಯಕ್ತಿತ್ವವನ್ನು ಶಿಕ್ಷಕರಾದ ಎಲ್ಲರೂ ತಮ್ಮದಾಗಿಸಿಕೊಳ್ಳಬೆಕೆನ್ನುವುದು ನನ್ನ ಹ೦ಬಲವಾಗಿದೆ. ಪ್ರತಿಕ್ರಿಯಿಸಿದ್ದಕ್ಕಾಗಿ ಎಲ್ಲರಿಗೂ ಧನ್ಯವಾದಗಳು. ಬರುತ್ತಿರಿ
ಉತ್ತಮ ಲೇಖನ. ಧನ್ಯವಾದಗಳು, ಈಗಿನ ಸಮಾಜದಲ್ಲಿ ಶಿಕ್ಷಕರ ಪಾತ್ರ ಮತ್ತು ಶಿಕ್ಷಕ ವೃಂದಕ್ಕೆ ಅವಮಾನಿಸುವಂತವರ ವಿರುದ್ದ ಮತ್ತಷ್ಟು ಲೇಖನ ನಿಮ್ಮಿಂದ ಬರಲಿ ಎಂದು ಅಶಿಸುತ್ತೆನೆ. ಧನ್ಯವಾದಗಳು,
ReplyDeletetharunkumar84@gmail.com
ಶಿಕ್ಷಕರ ದಿನಾಚರಣೆ ಶುಭಾಶಯಗಳು.
ReplyDeleteಕಲಾ೦ ರ ಅತ್ಮ ಚರಿತೆಯ ಶಿಕ್ಷಕರ ಬಗೆಗಿನ ವಿಷಯ ಆಯ್ದು ಒಳ್ಳೇ ಲೇಖನ ಒದಗಿಸಿದ್ದಿರಾ...
ಧನ್ಯವಾದಗಳು.
ಶಿಕ್ಷಕರ ದಿನಾಚರಣೆಗೆ ಉತ್ತಮ ಲೇಖನ ಪ್ರಭಾಮಣಿಯವರೆ ಧನ್ಯವಾದಗಳು.
ReplyDeleteಅನ೦ತ್
ಪ್ರಭಾಮಣಿ ಮೇಡಮ್,
ReplyDeleteಗುರುಗಳ ಸ್ಮರಣೆಯೆ ಸೌಭಾಗ್ಯ..... ನಿಮಗೂ ಸುಭಾಶಯಗಳು...
ನಿಮಗೂ ಸಹ ಶಿಕ್ಷಕರ ದಿನದ ಶುಭಾಶಯಗಳು.
ReplyDelete@ ಸುನಾಥ್ ರವರೆ,
ReplyDelete@ ಸೀತಾರಾಂ ರವರೆ,
@ ಅನ೦ತ್ ರವರೆ,
@ ದಿನಕರಮೊಗೆರ ರವರೆ ,
@ ತರುಣ್ ರವರೆ,
ಶಿಕ್ಷಕರ ಬಗ್ಗೆ ನಿಮಗಿರುವ ಆತ್ಮೀಯತೆ ಮತ್ತು ಗೌರವಗಳಿ೦ದ ನನಗೆ ಬಹಳ ಸ೦ತಸವಾಯಿತು. ಈ ಅಭಿಮಾನವನ್ನು ಎಲ್ಲರಿ೦ದಲೂ ಪಡೆಯುವ೦ತಹ ವ್ಯಕ್ತಿತ್ವವನ್ನು ಶಿಕ್ಷಕರಾದ ಎಲ್ಲರೂ ತಮ್ಮದಾಗಿಸಿಕೊಳ್ಳಬೆಕೆನ್ನುವುದು ನನ್ನ ಹ೦ಬಲವಾಗಿದೆ. ಪ್ರತಿಕ್ರಿಯಿಸಿದ್ದಕ್ಕಾಗಿ ಎಲ್ಲರಿಗೂ ಧನ್ಯವಾದಗಳು. ಬರುತ್ತಿರಿ
ಒಳ್ಳೆಯ ಲೇಖನ..ನಿಮಗೂ ಶಿಕ್ಷಕರ ದಿನದ ಶುಭಾಶಯಗಳು.
ReplyDeleteಮೇಡಂ;ಉತ್ತಮ ಲೇಖನ ನೀಡಿದ್ದಕ್ಕೆ ಧನ್ಯವಾದಗಳು.
ReplyDelete@ ಡಾ.ಕೃಷ್ಣಮೂರ್ತಿಯವರೇ,
ReplyDelete@ ಮನಮುಕ್ತಾರವರೆ,
ನಿಮ್ಮ ಪ್ರೋತ್ಸಾಹದಾಯಕ ಪ್ರತಿಕ್ರಿಯೆಗೆ ಹಾಗೂ ಶುಭ ಹಾರೈಕೆಗಳಿಗಾಗಿ ಧನ್ಯವಾದಗಳು. ನಿಮಗೆ ಸದಾ ಸ್ವಾಗತ.
ಉತ್ತಮ ಲೇಖನ..
ReplyDeleteಶಿಕ್ಷಕರ ದಿನದ ಶುಭಾಶಯಗಳು..
"ಆಚಾರ್ಯ ದೇವೋಭವ.."
@ಮನಸಿನ ಮನೆಯವರೇ,
ReplyDeleteಪ್ರತಿಕ್ರಿಯೆಗಾಗಿ ಧನ್ಯವಾದಗಳು.