Glad to share my daughter's convocation snaps. ( First rank in M.Sc. Clinical Psychology)
Recieving first rank in MSc Clinical psychology from Kuvempu UV |
sush & me |
View from Parents Gallery |
Sush with appa, amma |
Sush & me, again ! |
At students gallery |
A bit by Udaya News after convocation |
ಹಾರ್ದಿಕ ಅಭಿನಂದನೆಗಳು!!!!
ReplyDeleteನಿಮ್ಮ ಪ್ರೊತ್ಸಾಹಕ್ಕಾಗಿ ಧನ್ಯವಾದಗಳು ಸರ್. ಬರುತ್ತಿರಿ.
DeleteIt is a great achievement of Sushma. Congratulations to Sushma and to you too!
ReplyDeleteThank you sir for your valuable encouragement.
Deleteನನಗೆ ಎಂದೂ ಆದರ್ಶವಾಗುವ ವಿಸ್ಯಾವಂತ ಕುಟುಂಬ ನಿಮ್ಮದು. ತಾಯಿ ಮತ್ತು ಮಗಳ ಇಬ್ಬರ ಬರವಣಿಗೆಯ ಬೆಳಕಿನಲ್ಲಿ ನಾನು ತುಂಬಾ ವಿಚಾರಗಳನ್ನು ದರ್ಶಿಸಿದ್ದೇನೆ. ಸುಷ್ಮಾ ಅವರು ಪಡೆದುಕೊಂಡ ಈ ಮಾಸ್ಟರ್ ಡಿಗ್ರೀ ಇಂದ ಅವರಿನ್ನು ತಮ್ಮ ವೃತ್ತಿ ಬದುಕನ್ನು ಆರಂಭಿಸಬಹುದು. ಸುಷ್ಮಾ ಅವರಿಗೆ ನಮ್ಮ ಅಭಿನಂದನೆಗಳನ್ನು ತಿಳಿಸಿರಿ.
ReplyDeleteಇನ್ನೂ ಅವರ ಬ್ಲಾಗ್ ಅರಳಲಿ...
ನಿಮ್ಮ ಅಭಿಮಾನ ಮತ್ತು ಪ್ರೊತ್ಸಾಹಕ್ಕೆ ಧನ್ಯವಾದಗಳು ಸರ್,ನಿಮ್ಮ ವಿನಯವ0ತಿಕೆ ಹಾಗೂ ದೊಡ್ಡತನಕ್ಕೆ ನಾನು ಅಭಾರಿ.
Deleteಬರುತ್ತಿರಿ.
Congratulations to both of you :)
ReplyDeleteThank you Swarna madam.
ReplyDeleteCongratulations :) :)
ReplyDeleteThank you Sushma:)
Deleteಅಭಿನಂದನೆಗಳು ಸುಷ್ಮಾರವರಿಗೆ
ReplyDeleteಇಂತಿ,
ಕವಿತಾಗೌಡ
ಧನ್ಯವಾದಗಳು ಕವಿತಾ, ಬರುತ್ತಿರಿ.
Deleteನಿಮ್ಮ ಮಗಳಿಗೆ ಮತ್ತು ನಿಮಗೂ ಸಹ ಹಾರ್ದಿಕ ಅಭಿನಂದನೆಗಳು.....!!
ReplyDeleteಧನ್ಯವಾದಗಳು ಮಂಜುಳಾ, ಬರುತ್ತಿರಿ.
ReplyDelete