ಸಮೃಧ್ಧಿ?
ನೀರಿಲ್ಲದೇ ನಲುಗಿ
ನೊ೦ದ ಗಿಡಗಳ ಕ೦ಡು
ಮರುಗಿ ಹ೦ಬಲಿಸಿದೆ
ಮಳೆಗಾಗಿ,
ಸುರಿಯುತಿದೆ
ಬಿಡದ ಜಡಿಮಳೆ
ಗಿಡ ಕಾಣದ೦ತೆ
ಬೆಳೆದಿದೆ ಕಳೆ!
ಪಲ್ಲಟ
ಎರೆದದ್ದು ನೀರ
ಬಳ್ಳಿಗೆ,
ಹುಲುಸಾಗಿ ಬೆಳೆದದ್ದು
ಹಬ್ಬಿಸಿದ ಮರ!
ನೀರಿಲ್ಲದೇ ನಲುಗಿ
ನೊ೦ದ ಗಿಡಗಳ ಕ೦ಡು
ಮರುಗಿ ಹ೦ಬಲಿಸಿದೆ
ಮಳೆಗಾಗಿ,
ಸುರಿಯುತಿದೆ
ಬಿಡದ ಜಡಿಮಳೆ
ಗಿಡ ಕಾಣದ೦ತೆ
ಬೆಳೆದಿದೆ ಕಳೆ!
ಪಲ್ಲಟ
ಎರೆದದ್ದು ನೀರ
ಬಳ್ಳಿಗೆ,
ಹುಲುಸಾಗಿ ಬೆಳೆದದ್ದು
ಹಬ್ಬಿಸಿದ ಮರ!
ಚೆಂದದ ಹನಿಗಳು. ಅಭಿನಂದನೆಗಳು.
ReplyDeleteಎರಡೂ ಹನಿಗಳು ಸಾವಿರ ಕಥೆ ಹೇಳುವವು.
ReplyDelete