ಪ್ರತೀಕ್ಷೆ
Sunday, August 4, 2013
`ಹನಿ'-`ಫಲ'
`ಫಲ'
`ಹಸಿರೇ ಉಸಿರು'
ಎ೦ದು ಅವಕಾಶವಿತ್ತೆ,
ಹಿತ್ತಲ ತು೦ಬೆಲ್ಲಾ
ಸ್ವಚ್ಛ೦ದ ಬೆಳೆ,
ಪರೀಕ್ಷಿಸಿದಾಗ....
ಅರ್ಧಕಿ೦ತಲೂ
ಹೆಚ್ಚು ಕಳೆ!
1 comment:
Badarinath Palavalli
August 5, 2013 at 8:13 PM
ಇದು ಮನಸ್ಸಿನ ಹಿಟ್ಟಳಿಗೂ ಅನ್ವಯಿಸಿಕೊಂಡು ನೋಡಿದೆ.
Reply
Delete
Replies
Reply
Add comment
Load more...
Newer Post
Older Post
Home
Subscribe to:
Post Comments (Atom)
ಇದು ಮನಸ್ಸಿನ ಹಿಟ್ಟಳಿಗೂ ಅನ್ವಯಿಸಿಕೊಂಡು ನೋಡಿದೆ.
ReplyDelete