Tuesday, December 10, 2013

ನನ್ನ ಮಗಳು ಸುಷ್ಮ ಸಿಂಧುಗೆ `ಯೂಥ್ ಫೆಸ್ಟ್' ನಲ್ಲಿ ಪ್ರಶಸ್ತಿ ಪತ್ರ

ನನ್ನ ಮಗಳು ಸುಷ್ಮ ಸಿಂಧು `ವಿಶ್ವ ಮಾನಸಿಕ ಆರೋಗ್ಯ ದಿನ-೨೦೧೩'ರ ಪ್ರಯುಕ್ತ ಏರ್ಪಡಿಸಿದ್ದ ಮೂರೂ ಸ್ಪರ್ಧೆಗಳಲ್ಲಿಯೂ ಕ್ರಮವಾಗಿ ೧, ೨ & ೩ನೇ ಸ್ಥಾನಗಳಲ್ಲಿ ವಿಜೇತಳಾದ ಸ೦ತಸವನ್ನು ನಿಮ್ಮೊ೦ದಿಗೆ ಹ೦ಚಿಕೊಳ್ಳುತ್ತಿದ್ದೇನೆ. ದಿನಾ೦ಕ:೦೯-೧೨-೨೦೧೩ರ೦ದು ನಿಮ್ಹಾನ್ಸ್, ಬೆ೦ಗಳೂರು, ಇಲ್ಲಿ ನಡೆದ `ಯೂಥ್ ಫೆಸ್ಟ್' ನಲ್ಲಿ ಈ ಪ್ರಶಸ್ತಿ ಪತ್ರವನ್ನು ನೀಡಲಾಗಿದೆ. 


4 comments:

  1. ನಮ್ಮ ಪರವಾಗಿ Sushma Sindhuಅವರಿಗೆ ಅಭಿನಂದನೆ ತಿಳಿಸಿರಿ. 

    ReplyDelete
  2. ಸುಷ್ಮಾಗೆ ಅಭಿನಂದನೆಗಳು.

    ReplyDelete
  3. @ ಬದರಿನಾಥ್ ಪಲವಳ್ಳಿಯವರೇ,
    @ ಸುನಾಥ್ ರವರೆ,
    ಸುಷ್ಮಾ ಗೆ ನೀವು ನೀಡುತ್ತಿರುವ ಪ್ರೋತ್ಸಾಹಕ್ಕಾಗಿ ಸುಷ್ಮಾ ಪರವಾಗಿ ಹಾಗೂ ನನ್ನ ಧನ್ಯವಾದಗಳು.

    ReplyDelete