Sunday, February 8, 2015

`ಹನಿ' - ವೈರುಧ್ಯ

ನಿಷಿದ್ಧ 
ಕ೦ಬಳಿ ಹುಳುಗಳ ಪ್ರವೇಶ
ನಮ್ಮ ಕೈತೋಟದಲ್ಲಿ
ಆದರೂ.....
ನಲಿನಲಿಯುತಿರಲಿ
ಬಣ್ಣಬಣ್ಣದ ಚಿಟ್ಟೆಗಳು
ನಮ್ಮ ಕಿರುಬನದ
ಮೂಲೆಮೂಲೆಗಳಲ್ಲಿ!

1 comment:

  1. ತುಸು ಸಹಿಸಿಕೊಂಡರೆ ತಾನೇ ಬದುಕು ಹಲವು ಖುಷಿಗಳ ಕೊಡಬಲ್ಲದು!

    ReplyDelete