81ನೇ ಅಖಿಲ ಭಾರತ ಕನ್ನಡ ಸಾಹಿತ್ಯಸಮ್ಮೇಳನದಲ್ಲಿ ನನ್ನ ಕವನ ಸ೦ಕಲನ `ಕ೦ಡಷ್ಟೇ ಬೆಳಕೆ?' ಬಿಡುಗಡೆ
81ನೇ ಅಖಿಲ ಭಾರತ ಕನ್ನಡ ಸಾಹಿತ್ಯಸಮ್ಮೇಳನದಲ್ಲಿ ನನ್ನ ಕವನ ಸ೦ಕಲನ `ಕ೦ಡಷ್ಟೇ ಬೆಳಕೆ?' ಬಿಡುಗಡೆಯಾಯಿತು. ಪುಸ್ತಕದ ಮುಖ ಪುಟದೊ೦ದಿಗೆ ಸಮ್ಮೇಳನದಲ್ಲಿನ ಕೆಲವು ಕ್ಷಣಗಳನ್ನುನಿಮ್ಮೊ೦ದಿಗೆ ಹ೦ಚಿಕೊಳ್ಳುತ್ತಿದೇನೆ.
ಬಹಳ ಖುಷಿಯಾಯಿತು ಮೇಡಂ.
ReplyDeleteಸಮ್ಮೇಳನದ ಉದ್ಧೇಶವೂ ಸಾರ್ಥಕವಾದಂತಾಯಿತು.
ಕೃತಿಯ ಹೆಸರು ಮಾರ್ಮಿಕವಾಗಿದೆ.
ಬೆಂಗಳೂರಿನಲ್ಲಿ ಪುಸ್ತಕ ಮಾರಾಟಕ್ಕೆ ದೊರೆಯುವ ಮಳಿಗೆಯ ವಿಳಾಸ ತಿಳಿಸಿರಿ.