Friday, March 6, 2015

`ಹನಿ' - ಎಸೆದ ಕಲ್ಲು


ನೀರ ಮೇಲ್ಮೈಯಲ್ಲಿ
ಅಲೆಗಳೆಬ್ಬಿಸಿದ್ದು
ಆಳಕ್ಕಿಳಿದಂತೆ
ನಿಶ್ಚಲ!

1 comment:

  1. ನಿಜ ಪ್ರಭುದ್ಧತೆಯು ಯಾವತ್ತೂ ನಿರಮ್ಮಳ.

    ReplyDelete