ಪ್ರತೀಕ್ಷೆ
Monday, March 30, 2015
ಹನಿ -`ಮೌನ'
'ನಾನು', 'ನೀನು'
ಸಂಭೋದನೆಗಳಿಂದ
ಭಾವನೆಗಳೇ
ಛಿದ್ರ,
ನನ್ನಲ್ಲಿ ನೀನು
ನಿನ್ನಲ್ಲಿ ನಾನಾಗುವ
ಸಂಬಂಧದಿಂದ
ಬದುಕಿನ ಅಡಿಪಾಯ
ಭದ್ರ!
1 comment:
sunaath
March 31, 2015 at 8:51 AM
ತುಂಬ ಸರಿಯಾದ ಮಾತು. ಹಣತೆಯಲ್ಲಿ ದೀಪ ಹಚ್ಚಿದಂತೆ, ನಿಮ್ಮ ಹನಿಗವನಗಳು ಬಾಳಿಗೆ ಬೆಳಕು ತೋರುತ್ತವೆ.
Reply
Delete
Replies
Reply
Add comment
Load more...
Newer Post
Older Post
Home
Subscribe to:
Post Comments (Atom)
ತುಂಬ ಸರಿಯಾದ ಮಾತು. ಹಣತೆಯಲ್ಲಿ ದೀಪ ಹಚ್ಚಿದಂತೆ, ನಿಮ್ಮ ಹನಿಗವನಗಳು ಬಾಳಿಗೆ ಬೆಳಕು ತೋರುತ್ತವೆ.
ReplyDelete