ಎಪ್ರಿಲ್ 1 ಕ್ಕಾಗಿ ಕೆಲವು ಹಾಸ್ಯ `ಹನಿ'ಗಳು! `ಹನಿ'ಗಳು ನಿಮ್ಮೆದುರಿವೆ.`ಹಾಸ್ಯ'ಕ್ಕಾಗಿ ಶೋಧಿಸಿ ಪ್ರತಿಕ್ರಿಯಿಸಿ!
ಲಕ್ಷ್ಮಣ ರೇಖೆ
ಅಂದು ಆ ರೇಖೆ ದಾಟಿ
ಪಜೀತಿ ಪಟ್ಟಳು
ತರಳೆ
ಇಂದು
ಈ ರೇಖೆ ದಾಟಿಯೂ
ಜೀವ ಉಳಿಸಿಕೊಳ್ಳುತಿವೆ
ಜಿರಲೆ!
*
ಛಾಪು
ಪಜೀತಿ ಪಟ್ಟಳು
ತರಳೆ
ಇಂದು
ಈ ರೇಖೆ ದಾಟಿಯೂ
ಜೀವ ಉಳಿಸಿಕೊಳ್ಳುತಿವೆ
ಜಿರಲೆ!
*
ಛಾಪು
ನೆರೆತ ಕೂದಲಿಗೇಕೆ
ಅಚ್ಚ ಬಿಳುಪಿನ ಹೊಳಪು?
ಇರಬಹುದೇ
ಹರಯವ ಮೆಟ್ಟಿದ
ದಿಗ್ವಿಜಯದ ಛಾಪು!
*
ಸ್ಪರ್ಧೆ
ಅಚ್ಚ ಬಿಳುಪಿನ ಹೊಳಪು?
ಇರಬಹುದೇ
ಹರಯವ ಮೆಟ್ಟಿದ
ದಿಗ್ವಿಜಯದ ಛಾಪು!
*
ಸ್ಪರ್ಧೆ
ಅವಳು ಗಂಡನಲ್ಲಿ
ಬೇಡಿಕೆ ಇಟ್ಟಳು
ಅಮೇರಿಕನ್ ಡೈಮಂಡ್ ಓಲೆಗೆ
ಆತ ಹಣಕೂಡಿಸಿ
ಓಲೆ ಮಾಡಿಸುವ ವೇಳೆಗೆ
ಅವಳ ಕಿವಿಯ ಮೇಲಿನ
ಕೂದಲೆಲ್ಲಾ ತುತ್ತಾಗಿತ್ತು
ಬಿಳಿ ನೆರೆಯ ಧಾಳಿಗೆ
ಓಲೆ ಹಾಕಿಕೊಂಡಾಗ.....
ಹರಳಿನ ಹೊಳಪು
ಕೇಶದ ಬಿಳುಪು
ಇಳಿದಿದ್ದವು ಸ್ಪರ್ಧೆಗೆ!
ಬೇಡಿಕೆ ಇಟ್ಟಳು
ಅಮೇರಿಕನ್ ಡೈಮಂಡ್ ಓಲೆಗೆ
ಆತ ಹಣಕೂಡಿಸಿ
ಓಲೆ ಮಾಡಿಸುವ ವೇಳೆಗೆ
ಅವಳ ಕಿವಿಯ ಮೇಲಿನ
ಕೂದಲೆಲ್ಲಾ ತುತ್ತಾಗಿತ್ತು
ಬಿಳಿ ನೆರೆಯ ಧಾಳಿಗೆ
ಓಲೆ ಹಾಕಿಕೊಂಡಾಗ.....
ಹರಳಿನ ಹೊಳಪು
ಕೇಶದ ಬಿಳುಪು
ಇಳಿದಿದ್ದವು ಸ್ಪರ್ಧೆಗೆ!
ಲಕ್ಷ್ಮಣ ರೇಖೆ : ಉತ್ತಮ ಬ್ರಾಂಡೂ...
ReplyDeleteಛಾಪು: ಅಲ್ಲ ಬಿಡಿ ಅದು ಘೋರ ಸೋಲಿನ ಸಂಕೇತ!
ಸ್ಪರ್ಧೆ: ತುಸು late ಆಯಿತು!