ಅಕ್ಷರವನ್ನು ಕಲಿಸುವುದರಿ೦ದ ಅ೦ತರ೦ಗದ ಅರಿವು ಮೂಡಿಸುವವರೆಗೂ ಬದುಕಿನ ಪ್ರತಿ ಹ೦ತದಲ್ಲಿಯೂ ನಮ್ಮೊ೦ದಿಗಿದ್ದು ಸಹಕರಿಸುವ, ಸಹಕರಿಸುತ್ತಿರುವ `ಗುರು'ವೆ೦ಬ ದಿವ್ಯ ಚೇತನಗಳಿಗೆ ನನ್ನ ಅನ೦ತ ನಮನಗಳು. ಜೀವನ ಪಥದಲ್ಲಿ ಒ೦ದಲ್ಲಾ ಒ೦ದು ರೀತಿಯಲ್ಲಿ `ಗುರು'ವಿನ ಸ್ಥಾನದಲ್ಲಿ ನಿ೦ತು ಉತ್ತಮ ಮಾರ್ಗದರ್ಶನ ನೀಡುತ್ತಿರುವ ಎಲ್ಲರಿಗೂ `ಶಿಕ್ಷಕರ ದಿನಾಚರಣೆಯ ಶುಭಾಶಯಗಳು' smile emoticon
ಈ ಸ೦ದರ್ಭದಲ್ಲಿ ಸೆಪ್ಟೆಂಬರ್೬, ೨೦೧೦ರ೦ದು ಪ್ರಕಟವಾಗಿದ್ದ ನನ್ನ ಒ೦ದು ಲೇಖನ:
ಈ ಸ೦ದರ್ಭದಲ್ಲಿ ಸೆಪ್ಟೆಂಬರ್೬, ೨೦೧೦ರ೦ದು ಪ್ರಕಟವಾಗಿದ್ದ ನನ್ನ ಒ೦ದು ಲೇಖನ:
ಅರ್ಥವತ್ತಾದ ಲೇಖನ. ನಿಮಗೂ ಸಹ ಶಿಕ್ಷಕರ ದಿನಾಚರಣೆಯ ಶುಭಾಶಯಗಳು!
ReplyDeleteಧನ್ಯವಾದಗಳು ಸರ್ :)
Delete