Saturday, November 21, 2015

ಹನಿ - ‘ಲೀನ’

ಲೀನ
ನಾನು
ಎಂಬುದ ಮೀರಿ
ನಾ
ನಿನ್ನೊಳಗೊಂದಾಗಬೇಕು,
ಸಿಂಧುವಿನಲಿ ಬಿಂದು
ಲೀನವಾಗುವಂತೆ!


2 comments:

  1. ಮೋಕ್ಷಕ್ಕೆ ಸರಿಯಾದ ಮಾರ್ಗವಿದು.

    ReplyDelete
    Replies
    1. ನಿಜ, ಧನ್ಯವಾದಗಳು ಸುನಾಥ್ ಸರ್ :)

      Delete