ಪ್ರತೀಕ್ಷೆ
Monday, April 4, 2016
ಹನಿ - ತಪ್ಪೊಪ್ಪಿಗೆ'
ತಪ್ಪೊಪ್ಪಿಗೆ
ಔನತ್ಯಕ್ಕೇರಿಸಲೆ೦ದೇ
ದೊರೆತ
ಅಮೂಲ್ಯ ನಿಧಿಯ
ಭೂ ಬ೦ಧಗೊಳಿಸಲೆತ್ನಿಸಿದ್ದು
ನಿಜ,
ಸಿದ್ಧಳಿದ್ದೇನೆ
ಪ್ರಾಯಶ್ಚಿತ್ತಕ್ಕೆ.
2 comments:
sunaath
April 4, 2016 at 10:45 AM
ತಪ್ಪೊಪ್ಪಿಗೆಯೇ ಪ್ರಾಯಶ್ಚಿತ್ತವಿದ್ದಂತೆ, ಅಲ್ಲವೆ?
Reply
Delete
Replies
Reply
prabhamani nagaraja
April 5, 2016 at 4:33 AM
ನಿಜ ಸರ್, ಪ್ರತಿಕ್ರಿಯೆಗಾಗಿ ಧನ್ಯವಾದಗಳು.
Reply
Delete
Replies
Reply
Add comment
Load more...
Newer Post
Older Post
Home
Subscribe to:
Post Comments (Atom)
ತಪ್ಪೊಪ್ಪಿಗೆಯೇ ಪ್ರಾಯಶ್ಚಿತ್ತವಿದ್ದಂತೆ, ಅಲ್ಲವೆ?
ReplyDeleteನಿಜ ಸರ್, ಪ್ರತಿಕ್ರಿಯೆಗಾಗಿ ಧನ್ಯವಾದಗಳು.
ReplyDelete