Friday, March 24, 2017

ದಿನಾ೦ಕ: ೨೩-೦೩-೨೦೧೭ರ ವಿಶ್ವವಾಣಿಯಲ್ಲಿ ನನ್ನ ಮಗಳ ಲೇಖನ:

ದಿನಾ೦ಕ: ೨೩-೦೩-೨೦೧೭ರ  ವಿಶ್ವವಾಣಿಯಲ್ಲಿ ನನ್ನ ಮಗಳ ಲೇಖನ 😊


Aಇವತ್ತಿನ ವಿಶ್ವವಾಣಿಯ 'ಗುರು'ವಿನಲ್ಲಿ ನಮ್ಮನ್ನು ನಾವರಿತು ತಿಳಿದುಕೊಳ್ಳಲು ಪ್ರೇರಕವಾದ ಅಧ್ಯಾತ್ಮದ ಆಯಾಮದ ಬಗೆಗಿನ ಲೇಖನ. ಲಿಂಕೂ ಜೊತೆಗಿದೆ. ನಿಮ್ಮ ಅಭಿಪ್ರಾಯಕ್ಕೆ ಕಾಯುವೆ😇
ಧನ್ಯವಾದಗಳು,
        ~ ಸುಷ್ಮಸಿ೦ಧು

4 comments:

  1. ಸುಷ್ಮಾಸಿಂಧು ಬರೆದ ಲೇಖನವನ್ನು ಓದಿ ಸಂತೋಷದ ಜೊತೆಗೆ ಅಚ್ಚರಿಯೂ ಆಯಿತು. ಇಷ್ಟು ಚಿಕ್ಕ ವಯಸ್ಸಿನಲ್ಲಿಯೇ, ಅಧ್ಯಾತ್ಮದ ಅರಿವು ಮೂಡಿಸಿಕೊಂಡಿದ್ದಾಳಲ್ಲ; ಇದು ನಿಜಕ್ಕೂ ಪ್ರಶಂಸನೀಯ. ಅವಳ ಅಂತರಂಗ ಬೆಳಗುತ್ತ ಹೋಗಲಿ, ಈ ಬೆಳಕನ್ನು ಅವಳು ಎಲ್ಲರಿಗೂ ಹಂಚುತ್ತ ಹೋಗಲಿ ಎಂದು ಹಾರೈಸುತ್ತೇನೆ.

    ReplyDelete
    Replies
    1. ನಿಮ್ಮ ಪ್ರೀತಿಪೂರ್ವಕ ಹಾರೈಕೆಗೆ ಅನೇಕ ಧನ್ಯವಾದಗಳು ಸರ್ :)

      Delete
  2. Replies
    1. ಧನ್ಯವಾದಗಳು ಅವಿನಾಶ್ :)

      Delete