ಹಾರುವ ಹಕ್ಕಿಯ ಮೇಲೇರಿ!
ಮೇಲೇರುವವರೆಗೂ
ಮುಗಿಯದೆನಿಸುವ ಓಟ
ತುಯ್ದಾಟ
ಏರಿ ಮುಗಿಲ ಪಥ
ಸೇರಿದಾಕ್ಷಣವೇ
ನಿಶ್ಚಲವೆನಿಸುವ ಅಬ್ಬರದ ಮೌನ
ನಿರಂತರವೆನಿಸುವ ಪಯಣ!
~ಪ್ರಭಾಮಣಿ ನಾಗರಾಜ
ಮುಗಿಯದೆನಿಸುವ ಓಟ
ತುಯ್ದಾಟ
ಏರಿ ಮುಗಿಲ ಪಥ
ಸೇರಿದಾಕ್ಷಣವೇ
ನಿಶ್ಚಲವೆನಿಸುವ ಅಬ್ಬರದ ಮೌನ
ನಿರಂತರವೆನಿಸುವ ಪಯಣ!
~ಪ್ರಭಾಮಣಿ ನಾಗರಾಜ
‘ನಿರಂತರವೆನಿಸುವ ಪಯಣ’! ಇದು ಸತ್ಯ!
ReplyDeleteನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು ಸರ್ :)
Delete