Friday, November 3, 2017

ನನ್ನ ಮಗಳು ಸುಷ್ಮಸಿಂಧುವಿಗೆ ರಾಷ್ಟ್ರೀಯ ಯುವ ಸಮ್ಮೇಳನದಲ್ಲಿ ಆದರ್ಶ ಯುವ ಪುರಸ್ಕಾರ:

ಕಳೆದ ಶನಿವಾರ (೨೮/೧೦/೨೦೧೭) ನನ್ನ ಮಗಳು ಸುಷ್ಮಸಿಂಧು ಶ್ರವಣಬೆಳಗೊಳದಲ್ಲಿ ನಡೆದ ರಾಷ್ಟ್ರೀಯ ಯುವ ಸಮ್ಮೇಳನದಲ್ಲಿ ಆದರ್ಶ ಯುವ ಪುರಸ್ಕಾರ ಸ್ವೀಕರಿಸಿದ ಕ್ಷಣಗಳು😊






2 comments:

  1. ತಾಯಿಯಂತೆ ಮಗಳು! ಇಬ್ಬರೂ ಪ್ರತಿಭಾವಂತರು. ಕೊನೆಯ ಫೋಟೋದಲ್ಲಿ ಸುಷ್ಮಸಿಂಧುವಿನ ಎಡಭಾಗದಲ್ಲಿ ನೀವಿದ್ದೀರಿ. ಬಲಭಾಗದಲ್ಲಿ ಇರುವವರು ಸುಷ್ಮಸಿಂಧುವಿನ ತಂದೆಯೆ?

    ReplyDelete
    Replies
    1. ಹೌದು ಸರ್, ನಿಮ್ಮ ಆತ್ಮೀಯ ಪ್ರೋತ್ಸಾಹಕರ ಪ್ರತಿಕ್ರಿಯೆಗೆ ಧನ್ಯವಾದಗಳು ಸರ್.

      Delete