Saturday, April 23, 2016
Friday, April 22, 2016
Thursday, April 21, 2016
Monday, April 4, 2016
ಹನಿ - ತಪ್ಪೊಪ್ಪಿಗೆ'
ತಪ್ಪೊಪ್ಪಿಗೆ
ಔನತ್ಯಕ್ಕೇರಿಸಲೆ೦ದೇ
ದೊರೆತ
ಅಮೂಲ್ಯ ನಿಧಿಯ
ಭೂ ಬ೦ಧಗೊಳಿಸಲೆತ್ನಿಸಿದ್ದು
ನಿಜ,
ಸಿದ್ಧಳಿದ್ದೇನೆ
ಪ್ರಾಯಶ್ಚಿತ್ತಕ್ಕೆ.
ದೊರೆತ
ಅಮೂಲ್ಯ ನಿಧಿಯ
ಭೂ ಬ೦ಧಗೊಳಿಸಲೆತ್ನಿಸಿದ್ದು
ನಿಜ,
ಸಿದ್ಧಳಿದ್ದೇನೆ
ಪ್ರಾಯಶ್ಚಿತ್ತಕ್ಕೆ.
Saturday, March 26, 2016
Tuesday, March 8, 2016
ಹನಿ `ಏಕೆ?'
ಏಕೆ?
‘ನಾನೇಕೆ ಮನುಷ್ಯಳಾದೆ?’
ಒಮ್ಮೊಮ್ಮೆ ನನ್ನೇ ನಾ
ಪ್ರಶ್ನಿಸಿಕೊಂಡಾಗ
ನನ್ನಲ್ಲಿಯ ಅಲ್ಪತನಗಳು
ಅಣಕಿಸುತ್ತವೆ!
ಒಮ್ಮೊಮ್ಮೆ ನನ್ನೇ ನಾ
ಪ್ರಶ್ನಿಸಿಕೊಂಡಾಗ
ನನ್ನಲ್ಲಿಯ ಅಲ್ಪತನಗಳು
ಅಣಕಿಸುತ್ತವೆ!
Monday, January 18, 2016
Subscribe to:
Posts (Atom)




