Tuesday, December 26, 2017

ಸಾಹಿತ್ಯಸೌರಭ

ದಿನಾಂಕ 16-12-17ರಂದು ಜಿಲ್ಲಾಲೇಖಕಿಯರ ಬಳಗ, ಹಾಸನ  ವತಿಯಿಂದ ನಡೆದ ತಿಂಗಳ ಕಾರ್ಯಕ್ರಮ ಸಾಹಿತ್ಯಸೌರಭದಲ್ಲಿ ಭಾಗವಹಿಸಿದ ಸಂದರ್ಭ: 




Monday, December 18, 2017

ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ನನ್ನ ಕವನ `ನಾನೆಂಬ ತುಂಬದ ಪಾತ್ರೆ'

ಈ ಭಾನುವಾರದ ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಕವನ `ನಾನೆಂಬ ತುಂಬದ ಪಾತ್ರೆ' ನಿಮ್ಮ ಮುಂದಿದೆ. ಓದಿ ಅಭಿಪ್ರಾಯ ತಿಳಿಸಿ.

Saturday, December 9, 2017

'ಜ್ಞಾನ ಸಿಂಚನ'ವನ್ನು ಬಿಡುಗಡೆ

ದಿನಾಂಕ: ೦೧/೧೨/೨೦೧೭ರ೦ದು  N.D.R.K. ಶಿಕ್ಷಣ ಮಹಾವಿದ್ಯಾಲದ ಸಮಾರಂಭದಲ್ಲಿ ವಾರ್ಷಿಕ ಸಂಚಿಕೆ 'ಜ್ಞಾನ ಸಿಂಚನ'ವನ್ನು ಬಿಡುಗಡೆಗೊಳಿಸಿದ ಸಂದರ್ಭ:





Thursday, November 9, 2017

ಕನ್ನಡ ರಾಜ್ಯೋತ್ಸವ ಮತ್ತು ಕನಕದಾಸ ಜಯಂತಿಯನ್ನು ಆಚರಿಸಿದ ಸಂದರ್ಭ:

ದಿನಾಂಕ 6/11/17 ರಂದು ಜಿಲ್ಲಾಲೇಖಕಿಯರ ಬಳಗದಿಂದ ಕನ್ನಡ ರಾಜ್ಯೋತ್ಸವ ಮತ್ತು ಕನಕದಾಸ ಜಯಂತಿಯನ್ನು ಹಾಸನ ಜಿಲ್ಲಾ ಕಾರಾಗೃಹದಲ್ಲಿ ಆಚರಿಸಿದ ಸಂದರ್ಭ:


Friday, November 3, 2017

ನನ್ನ ಮಗಳು ಸುಷ್ಮಸಿಂಧುವಿಗೆ ರಾಷ್ಟ್ರೀಯ ಯುವ ಸಮ್ಮೇಳನದಲ್ಲಿ ಆದರ್ಶ ಯುವ ಪುರಸ್ಕಾರ:

ಕಳೆದ ಶನಿವಾರ (೨೮/೧೦/೨೦೧೭) ನನ್ನ ಮಗಳು ಸುಷ್ಮಸಿಂಧು ಶ್ರವಣಬೆಳಗೊಳದಲ್ಲಿ ನಡೆದ ರಾಷ್ಟ್ರೀಯ ಯುವ ಸಮ್ಮೇಳನದಲ್ಲಿ ಆದರ್ಶ ಯುವ ಪುರಸ್ಕಾರ ಸ್ವೀಕರಿಸಿದ ಕ್ಷಣಗಳು😊






Sunday, October 22, 2017

ಕೃತಿ ಪರಿಚಯ:

ದಿನಾಂಕ: ೧೫/೧೦/೨೦೧೭ರ ಸಂಯುಕ್ತ  ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟವಾದ ಗೊರೂರು ಅನಂತರಾಜುರವರ ಕೃತಿ ಪರಿಚಯ:

Wednesday, October 18, 2017

ಜನಮಿತ್ರ ಪತ್ರಿಕೆಯಲ್ಲಿ ನನ್ನ ಕಥೆ

ಜನಮಿತ್ರ ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಕಥೆ ಇಲ್ಲಿದೆ. ಇದು ಈಗಾಗಲೇ 2007ರಲ್ಲಿ ಪ್ರಕಟವಾದ ನನ್ನ ಕಥಾಸಂಕಲನ 'ನಾವೀಗ ಹೊಸಬರಾಗಬೇಕು' ದಲ್ಲಿ ಸೇರ್ಪಡೆಯಾಗಿದೆ.
ಜನಮಿತ್ರ ಪತ್ರಿಕಾ ಬಳಗಕ್ಕೆ ಧನ್ಯವಾದಗಳು.