Monday, May 29, 2017
Sunday, May 7, 2017
Wednesday, April 19, 2017
ಬೇಸಿಗೆ ಶಿಬಿರದ ಉದ್ಘಾಟನೆ & ಅಂಬೇಡ್ಕರ್ ಜಯಂತಿ
ಹಾಸನ ತಾಲ್ಲೂಕು ಸ್ತ್ರೀ ಶಕ್ತಿ ಒಕ್ಕೂಟ, ಸ್ಪಂದನ ಸಿರಿ ವೇದಿಕೆ, ಹಾಸನ ಹಾಗೂ ಕದಳಿ ಮಹಿಳಾ ವೇದಿಕೆ, ಹಾಸನ ವತಿಯಿಂದ ಬಾಲಕಿಯರ ಬಾಲಮಂದಿರದ ಮಕ್ಕಳಿಗೆ ಬೇಸಿಗೆ ಶಿಬಿರದ ಉದ್ಘಾಟನೆ. ಅಂಬೇಡ್ಕರ್ ಜಯಂತಿಯನ್ನು ಅಪರ ಜಿಲ್ಲಾಧಿಕಾರಿಗಳಾದ ಶ್ರೀಮತಿ ಜಾನಕಿ ಮೇಡಂರವರ ಅಧ್ಯಕ್ಷತೆಯಲ್ಲಿ ಆಚರಿಸಲಾದ ಸಮಾರಂಭದಲ್ಲಿ ಭಾಗವಹಿಸಿದ ಕ್ಷಣಗಳು: ಆಹ್ವಾನಿಸಿದ ವೇದಿಕೆಯ ಅಧ್ಯಕ್ಷರಾದ ಕಲಾವತಿKala Madhuಯವರಿಗೆ ಧನ್ಯವಾದಗಳು
😊
pc: ಗೀತಾ
pc: ಗೀತಾ
Sunday, April 2, 2017
Friday, March 24, 2017
Monday, March 13, 2017
Sunday, March 12, 2017
‘ಇಪ್ಪತ್ತರ ಹೆಜ್ಜೆ’ ಯ ಬಿಡುಗಡೆಯ ಸಮಾರಂಭದ ಪತ್ರಿಕಾ ವರದಿಗಳು:
ಮನೆ ಮನೆ ಕವಿಗೋಷ್ಠಿ ದ್ವಿದಶಮಾನೋತ್ಸವ ಹಾಗೂ ಮನೆ ಮನೆ ಕವಿಗೋಷ್ಠಿ ಸಂಘಟನೆಯು ಇಪ್ಪತ್ತು ವರ್ಷಗಳನ್ನು ಪೂರೈಸಿದ ಸವಿನೆನಪಿಗಾಗಿ ಹೊರತರುತ್ತಿರುವ ಕವನ ಸಂಕಲನ ‘ಇಪ್ಪತ್ತರ ಹೆಜ್ಜೆ’ ಯ ಬಿಡುಗಡೆಯ ಸಮಾರಂಭದ ಪತ್ರಿಕಾ ವರದಿಗಳು ಇಲ್ಲಿವೆ.
ವಿಶ್ವವಾಣಿ, ವಿಜಯ ಕರ್ನಾಟಕ, ಸಂಯುಕ್ತ ಕರ್ನಾಟಕ, ಹಾಸನವಾಣಿ, ಪ್ರಜೋದಯ, ಸತ್ಯದಹೊನಲು, ಜನಹಿತ, ಜನತಾ ಮಧ್ಯಮ ಪತ್ರಿಕೆಗಳ ಸಂಪಾದಕವರ್ಗಕ್ಕೆ ಹಾಗೂ ಪತ್ರಿಕೆಗಳನ್ನು ಸ೦ಗ್ರಹಿಸಿದ Kotresh Uppar ಅವರಿಗೆ ಧನ್ಯವಾದಗಳು:)
ವಿಶ್ವವಾಣಿ, ವಿಜಯ ಕರ್ನಾಟಕ, ಸಂಯುಕ್ತ ಕರ್ನಾಟಕ, ಹಾಸನವಾಣಿ, ಪ್ರಜೋದಯ, ಸತ್ಯದಹೊನಲು, ಜನಹಿತ, ಜನತಾ ಮಧ್ಯಮ ಪತ್ರಿಕೆಗಳ ಸಂಪಾದಕವರ್ಗಕ್ಕೆ ಹಾಗೂ ಪತ್ರಿಕೆಗಳನ್ನು ಸ೦ಗ್ರಹಿಸಿದ Kotresh Uppar ಅವರಿಗೆ ಧನ್ಯವಾದಗಳು:)
Subscribe to:
Posts (Atom)



















