ನಿಮ್ಮ ಬರಹಗಳಲ್ಲಿ ಅದ್ಭುತ ವಿಚಾರಗಳ ಮಂಥನವಿರುತ್ತವೆ !! ಈ ಲೇಖನದಲ್ಲಿಯೂ ಸಹ ದೇಶದ ಹೆಮ್ಮೆಯ ಮಹಾತ್ಮಾ ಗಾಂಧೀಜಿ ಹಾಗು ಲಾಲ್ ಬಹದ್ದೂರ್ ಶಾಸ್ತ್ರಿಯವರ ಬಗ್ಗೆ ಮಂಥನ ನಡೆಸಿದ್ದೀರ .ಇಂತಹ ಲೇಖನಗಳು ನಿಮ್ಮ ಬ್ಲಾಗಿನಲ್ಲಿ ಹರಿದು ಬರಲಿ.ಹಾಗೆ ನಿಮ್ಮ ಸುತ್ತ ಮುತ್ತಲಿನ ಎಲೆ ಮರೆ ಕಾಯಿಯಂತಿರುವ ಹಲವು ಮಹನೀಯರು , ಸ್ಥಳಗಳು , ಆಚರಣೆಗಳು ನಿಮ್ಮ ಬ್ಲಾಗಿನ ಮೂಲಕ ನಮಗೆ ಪರಿಚಯವಾಗಲಿ . ನಿಮಗೆ ಧನ್ಯವಾದಗಳು.
ಮಹಾತ್ಮಾ ಗಾಂಧಿಯವರು ದೊಡ್ಡವರು ನಿಜ. ಆದರೆ ಶಾಸ್ತ್ರಿಗಳು ಕಡಿಮೆ ಏನಲ್ಲ. ಅವರ ಜೀವನದ ಸ್ವಾರಸ್ಯದ ಘಟನೆಗಳನ್ನು ಸೊಗಸಾಗಿ ವರ್ಣಿಸಿದ್ದೀರಿ.
ReplyDeleteಶಾಸ್ತ್ರಿಯವರ ಸರಳ ಜೀವನ ನಮಗೆಲ್ಲಾ ಮಾರ್ಗದರ್ಶಿಯಾಗಲಿ .
ReplyDeletechennagide, dhanyavaadagalu
ReplyDeleteಶಾಸ್ತ್ರಿಯವರ ಜೀವನದ ಬಗ್ಗೆ ಚೆನ್ನಾಗಿ ವಿವರಿಸಿದ್ದೀರಿ. ಧನ್ಯವಾದಗಳು.
ReplyDeleteಶಾಸ್ತ್ರೀಜಿಯರನ್ನು ನೆನಪು ಮಾಡಿಕೊಳ್ಳುವುದಕ್ಕೆ ಅವಕಾಶಕ್ಕಾಗಿ ವಂದನೆಗಳು..
ReplyDeleteಅವರು ಅವತ್ತು ತಾಷ್ಕೆಂಟ್‍ನಲ್ಲಿ ಆಕಾಲಿಕ ಮರಣಹೊಂದದಿದ್ದರೆ ಭಾರತದ ಇತಿಹಾಸ ಭಿನ್ನವಾಗಿರುತಿತ್ತೋ ಎನೋ..
ನಿಮ್ಮ ಬರಹಗಳಲ್ಲಿ ಅದ್ಭುತ ವಿಚಾರಗಳ ಮಂಥನವಿರುತ್ತವೆ !! ಈ ಲೇಖನದಲ್ಲಿಯೂ ಸಹ ದೇಶದ ಹೆಮ್ಮೆಯ ಮಹಾತ್ಮಾ ಗಾಂಧೀಜಿ ಹಾಗು ಲಾಲ್ ಬಹದ್ದೂರ್ ಶಾಸ್ತ್ರಿಯವರ ಬಗ್ಗೆ ಮಂಥನ ನಡೆಸಿದ್ದೀರ .ಇಂತಹ ಲೇಖನಗಳು ನಿಮ್ಮ ಬ್ಲಾಗಿನಲ್ಲಿ ಹರಿದು ಬರಲಿ.ಹಾಗೆ ನಿಮ್ಮ ಸುತ್ತ ಮುತ್ತಲಿನ ಎಲೆ ಮರೆ ಕಾಯಿಯಂತಿರುವ ಹಲವು ಮಹನೀಯರು , ಸ್ಥಳಗಳು , ಆಚರಣೆಗಳು ನಿಮ್ಮ ಬ್ಲಾಗಿನ ಮೂಲಕ ನಮಗೆ ಪರಿಚಯವಾಗಲಿ . ನಿಮಗೆ ಧನ್ಯವಾದಗಳು.
ReplyDeleteprabhamaniyavare nimma lekhana tumbachennaagide.svaabhimaana illadavanu jeevanta shavave.abhinandanegalu.
ReplyDelete...//
ReplyDelete..ನನ್ನ ಮನಸಿನಮನೆ'ಗೆ ಬನ್ನಿ..
@ ಸುನಾಥ್ ರವರೆ,
ReplyDelete@ ಡಾ. ಕೃಷ್ಣಮೂರ್ತಿಯವರೇ,
@ ಮನಮುಕ್ತಾ ಅವರೇ,
ತಾವು ನನ್ನ lekhanavannu ಮೆಚ್ಚಿ ಶೀಘ್ರವಾಗಿ ಪ್ರತಿಕ್ರಿಯಿಸಿದ್ದಕ್ಕಾಗಿ ಬಹಳ ಸ೦ತಸವಾಗಿದೆ. ಧನ್ಯವಾದಗಳು.
@ bhat ravare,
ReplyDelete@ saanviya appa ravare,
@ balu ravare,
shasthrijiyavara sadhanegalannu sankshiptavagi parichayisida nanna lekhanavannu mechchi protsahisiddakkaagi dhanyavadagalu. baruttiri.
@ kalavatiyavare,
ReplyDeletelekhanavannu ishtapattiddakkagi dhanyavaadagalu. baruttiri.
@ manasina maneyavare,
ReplyDeletenimma manasina manege bandidde. aatma nivedaneya kavana chennagide.namma pc samasyeyinda pratikriyisalaagiralilla. abhinandanegalu.