@ ಕೃಷ್ಣಮೂರ್ತಿಯವರೆ, ತಮ್ಮ ಪ್ರೋತ್ಸಾಹಕರವಾದ ಪ್ರತಿಕ್ರಿಯೆಗೆ ಧನ್ಯವಾದಗಳು. ನಿಮ್ಮ ಬ್ಲಾಗ್ ಗೆ ಭೇಟಿ ನೀಡಿ ಉರುಕು೦ದಪ್ಪನವರ ಬಗ್ಗೆ ನಿಮ್ಮ ಲೇಖನವನ್ನು ಓದಿದೆ. ಈಜಲು ಹೋದಾಗಿನ ಆಕಸ್ಮಿಕ ಅವಘಡದಿ೦ದ ನಿಮ್ಮನ್ನು ಪಾರುಮಾಡಿದ ಅವರಿಗೆ ನನ್ನ ಅನೇಕ ವ೦ದನೆಗಳು
@ ಬದರಿನಾಥ್ ರವರೆ, ನನ್ನ ಬ್ಲಾಗ್ ಗೆ ಸ್ವಾಗತ. ಓದಿನ ನಿಜವಾದ ಪ್ರಯೋಜನವನ್ನು ಪಡೆಯಲೆತ್ನಿಸುವ ಎಲ್ಲರೂ ಅನುಸರಿಸಬೇಕಾದ ಮಾರ್ಗವದು. ತಮ್ಮ ಪ್ರೋತ್ಸಾಹಕರವಾದ ಪ್ರತಿಕ್ರಿಯೆಗೆ ಧನ್ಯವಾದಗಳು.
ಮೇಡಂ;ಓದಿನ ಬಗ್ಗೆ ಒಳ್ಳೆಯ ಲೇಖನವೊಂದನ್ನು ಓದಲು ಕೊಟ್ಟಿದ್ದಕ್ಕೆ ಧನ್ಯವಾದಗಳು.ನನ್ನ ಬ್ಲಾಗಿಗೆ ಭೇಟಿ ಕೊಡಿ.ನಮಸ್ಕಾರ.
ReplyDeleteಉಪಯುಕ್ತ...
ReplyDeleteಓದುವ ವಿಧಾನವನ್ನು ನಿಧಾನವಾಗಿ ಓದಿದೆ.
ReplyDeleteಚೆನ್ನಾಗಿದೆ ಶ್ರೀ ಅರಬಿಂದೋರ ನುಡಿಗಳು.
ಮಾತಾಜಿಯವರಂತೆ ನಾವೂ ಅವರನ್ನು ಗ್ರಹಿಸಬೇಕು.
ಓದಿನ ಬಗೆಗಿನ ನಿಮ್ಮ ಲೇಖನ ಚೆನ್ನಾಗಿದೆ..
ReplyDeleteದುಂಬಿ ಮತ್ತು ಜೇನ್ನೋಣದ ಉಪಮೆ ಹಿಡಿಸಿತು
ಓದುವ ವಿಧಾನವನ್ನು ಮಾತಾಜಿ ಚೆನ್ನಾಗಿ ತಿಳಿಸಿದ್ದಾರೆ. ಅದನ್ನು ನಮಗೂ ತಿಳಿಸಿದ ನಿಮಗೆ ಧನ್ಯವಾದಗಳು.
ReplyDeleteTumba chennagide.. DhanyavAdagaLu Odina sariyaada vidhana tiliskottiddakke..
ReplyDeleteಶೈಲಿ ವಿಭಿನ್ನವಾಗಿದೆ. ಓದುವುದನು ಪ್ರೇರೇಪಿಸುವ ನಿಮ್ಮ ಪ್ರಯತ್ನಕೆ ನಮ್ಮ ಜಯಕಾರ...
ReplyDeleteನಿಮಗೆ ರಾಜ್ಯೋತ್ಸವ ಶುಭಾಶಯಗಳು...
@ ಕೃಷ್ಣಮೂರ್ತಿಯವರೆ,
ReplyDeleteತಮ್ಮ ಪ್ರೋತ್ಸಾಹಕರವಾದ ಪ್ರತಿಕ್ರಿಯೆಗೆ ಧನ್ಯವಾದಗಳು. ನಿಮ್ಮ ಬ್ಲಾಗ್ ಗೆ ಭೇಟಿ ನೀಡಿ ಉರುಕು೦ದಪ್ಪನವರ ಬಗ್ಗೆ ನಿಮ್ಮ ಲೇಖನವನ್ನು ಓದಿದೆ. ಈಜಲು ಹೋದಾಗಿನ ಆಕಸ್ಮಿಕ ಅವಘಡದಿ೦ದ ನಿಮ್ಮನ್ನು ಪಾರುಮಾಡಿದ ಅವರಿಗೆ ನನ್ನ ಅನೇಕ ವ೦ದನೆಗಳು
@ ಮನಸಿನ ಮನೆಯವರೆ,
ReplyDeleteತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.
@ ಗುಬ್ಬಿ ಸತೀಶ್ ರವರೆ,
ReplyDeleteತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು. ಅದನ್ನು ಅನುಸರಿಸಿದರೆ ಒಳಿತು.
@ ಸಾನ್ವಿಯ ತ೦ದೆಯವರೆ,
ReplyDeleteದುಂಬಿ ಮತ್ತು ಜೇನ್ನೋಣದ ಉಪಮೆಯ ಹನಿಗವನವನ್ನು ಮೆಚ್ಚಿದ್ದಕ್ಕಾಗಿ ಹಾಗೂ ಪ್ರತಿಕ್ರಿಯೆಗೆ ಧನ್ಯವಾದಗಳು.
@ ಸುನಾಥ್ ರವರೆ,
ReplyDeleteಮಾತಾಜಿಯವರ ಓದಿನ ಬಗೆಗಿನ ಮಾತುಗಳು ಎಷ್ತೊ೦ದು ಉಪಯುಕ್ತವಾಗಿವೆ ಅಲ್ಲವೇ?
ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.
@ ಪ್ರದೀಪ್ ರಾವ್ ರವರೆ,
ReplyDeleteಅವು ಮಾತಾಜಿಯವರ ಓದಿನ ಬಗೆಗಿನ ಮಾತುಗಳು. ಅವನ್ನು ನಮ್ಮದಾಗಿಸಿಕೊಳ್ಳಲು ಪ್ರಯತ್ನಿಸೋಣ.
ತಮ್ಮ ಅಭಿಮಾನಪೂರ್ವಕವಾದ ಪ್ರತಿಕ್ರಿಯೆಗೆ ಧನ್ಯವಾದಗಳು.
@ ಬದರಿನಾಥ್ ರವರೆ,
ReplyDeleteನನ್ನ ಬ್ಲಾಗ್ ಗೆ ಸ್ವಾಗತ. ಓದಿನ ನಿಜವಾದ ಪ್ರಯೋಜನವನ್ನು ಪಡೆಯಲೆತ್ನಿಸುವ ಎಲ್ಲರೂ ಅನುಸರಿಸಬೇಕಾದ ಮಾರ್ಗವದು.
ತಮ್ಮ ಪ್ರೋತ್ಸಾಹಕರವಾದ ಪ್ರತಿಕ್ರಿಯೆಗೆ ಧನ್ಯವಾದಗಳು.
ಉಪಯುಕ್ತ ಲೇಖನ.
ReplyDelete@ ಸೀತಾರಾಂ ರವರೆ,
ReplyDeleteತಮ್ಮಪ್ರತಿಕ್ರಿಯೆಗೆ ಧನ್ಯವಾದಗಳು.