ಗಾಳಿಪಟ-1
ಏರಿದಷ್ಟೂ ಬಾನಿನಲಿ
ಇಹುದು ಎಡೆ
ಏರಿಸುವ ದಾರದ್ದೇ
ಇದಕೆ ತಡೆ!
ಹೊಣೆ
ಸೂತ್ರ ಹಿಡಿದೇ
ಹಾರಿಬಿಟ್ಟೆ
ಸ್ವತ೦ತ್ರವಾಗಿ ವಿಹರಿಸು
ನಿನ್ನದೇ ಗುರಿಯತ್ತ ಚಲಿಸು,
ಕಣ್ಬಿಟ್ಟೆ ದಾರ ಜಗ್ಗಿದಾಗ
ಪಟ ಹೊಡೆಯುತ್ತಿತ್ತು
ಅನಿಯ೦ತ್ರಿತ ಲಾಗ!
ಗಾಳಿಪಟ-2
ಹಾರುವ ಮೊದಲೇ
ಹುಚ್ಚೆದ್ದು ಲಾಗ
ಹೊಡೆದದ್ದು
ಮೇಲೇರಿದ೦ತೆ
ನಿರಾತ೦ಕ!
ಗಾಳಿಪಟ-೧ ಮತ್ತು ೨, ಸು೦ದರ ಮತ್ತು ಅರ್ಥಗರ್ಭಿತ.
ReplyDeleteಶುಭಾಶಯಗಳು
ಅನ೦ತ್
@ ಅನ0ತ್ ರವರೆ,
ReplyDeleteಶೀಘ್ರ, ಪ್ರೋತ್ಸಾಹಕರ ಪ್ರತಿಕ್ರಿಯೆಗಾಗಿ ಧನ್ಯವಾದಗಳು. ಬರುತ್ತಿರಿ.
ಚಿಕ್ಕ ಚೊಕ್ಕ ಸಾಲುಗಳು
ReplyDeleteಸು೦ದರ ಹನಿಗಳು..ಚೆ೦ದದ ಭಾವದಲ್ಲಿ...ನನಗೂ ಗಾಳೀಪಟದ ಹನಿಗಳು ತು೦ಬಾ ಇಷ್ಟವಾಯ್ತು.
ReplyDeleteNice and Meaningful. . .
ReplyDeleteಜೀವನವೂ ಹಾಗೆ ಗಾಳಿಪಟದ ಹಾರಾಟದಂತೆ.ಸುಂದರ ಕವಿತೆ.ಸೂತ್ರ ಹಿಡಿದೇ
ReplyDeleteಹಾರಿಬಿಟ್ಟೆ
ಸ್ವತ೦ತ್ರವಾಗಿ ವಿಹರಿಸು
ನಿನ್ನದೇ ಗುರಿಯತ್ತ ಚಲಿಸು,
ಕಣ್ಬಿಟ್ಟೆ ದಾರ ಜಗ್ಗಿದಾಗ
ಪಟ ಹೊಡೆಯುತ್ತಿತ್ತು
ಅನಿಯ೦ತ್ರಿತ ಲಾಗ! ಇಷ್ಟವಾದ ಸಾಲುಗಳು
arta-garbitha vagide madam.. chenagide..
ReplyDeleteಮೇಡಂ;ಗಾಳಿ ಪಟದ ಹನಿಗಳು ಅರ್ಥಗರ್ಭಿತ.ಸುಂದರ ಹನಿಗಳನ್ನು ನೀಡಿದ್ದಕ್ಕೆ ಧನ್ಯವಾದಗಳು.
ReplyDeleteಗಾಳಿಪಟದ ಮೂರು ಅವಸ್ಥೆಗಳನ್ನು ಮೂರು ಹನಿಗಳಲ್ಲಿ ಹಿಡಿದಿದ್ದೀರಿ. ಕಿರಿದರೊಳ್ ಪಿರಿದರ್ಥವೆನ್ನುವದು ಇದಕ್ಕೇ ತಾನೆ?
ReplyDeleteನಮಸ್ತೆ. ಇದು ನನ್ನ ಮೊದಲ ಭೇಟಿ ನಿಮ್ಮ ಬ್ಲಾಗಿಗೆ.
ReplyDeleteಗಾಳಿಪಟ ೧ ಮತ್ತು ೨ ರ ನಡುವೆ ಹೊಣೆ ಮೂರೂ ಚುಟುಕಗಳು ಚೆನ್ನಾಗಿವೆ.
ಶುಭಾಶಯಗಳು.
ಅನಂತ್ ಸರ್ ಹೇಳಿದಂತೆ ಅರ್ಥ ಗರ್ಭಿತ
ReplyDeleteಮತ್ತಷ್ಟು ಬರಲಿ
@ ದೀಪ ಸ್ಮಿತಾ ಅವರೇ,
ReplyDeleteನನ್ನ ಬ್ಲಾಗ್ ಗೆ ಸ್ವಾಗತ. 'ಹನಿ'ಗಳನ್ನು ಮೆಚ್ಚಿದ್ದಕ್ಕಾಗಿ ಧನ್ಯವಾದಗಳು. ಬರುತ್ತಿರಿ.
@ ಮನಮುಕ್ತಾ ಅವರೇ,
ReplyDeleteನನ್ನ 'ಗಾಳಿಪಟ'ಗಳನ್ನು ಮೆಚ್ಚಿದ್ದಕ್ಕಾಗಿ ಧನ್ಯವಾದಗಳು. ಬರುತ್ತಿರಿ.
@ ನಾಗರಾಜ್ ಅವರೇ,
ReplyDeleteನನ್ನ 'ಹನಿ'ಗಳನ್ನು ಇಷ್ಟಪಟ್ಟಿದ್ದಕ್ಕಾಗಿ ಧನ್ಯವಾದಗಳು. ಬರುತ್ತಿರಿ.
@ ಬಾಲು ಅವರೇ,
ReplyDeleteನನ್ನ 'ಹನಿ'ಗಳಲ್ಲಿಯ ಅ೦ತರಾರ್ಥವನ್ನು ಮೆಚ್ಚಿದ್ದಕ್ಕಾಗಿ ಹಾಗೂ 'ಹೊಣೆ' ಯನ್ನು ಇಷ್ಟಪಟ್ಟಿದ್ದಕ್ಕಾಗಿ ಧನ್ಯವಾದಗಳು. ಬರುತ್ತಿರಿ.
@ ತರುಣ್ ಅವರೇ,
ReplyDeleteನನ್ನ 'ಹನಿ'ಗಳಲ್ಲಿಯ ಅ೦ತರಾರ್ಥವನ್ನು ಮೆಚ್ಚಿದ್ದಕ್ಕಾಗಿ ಧನ್ಯವಾದಗಳು. ಬರುತ್ತಿರಿ.
@ ಕೃಷ್ಣಮೂರ್ತಿಯವರೇ ,
ReplyDeleteನನ್ನ 'ಹನಿ'ಗಳನ್ನು ಅರ್ಥಗರ್ಭಿತವಾಗಿವೆ ಎ೦ದು ಇಷ್ಟಪಟ್ಟಿದ್ದಕ್ಕಾಗಿ ಧನ್ಯವಾದಗಳು. ಬರುತ್ತಿರಿ.
@ ಸುನಾಥ್ ರವರೇ ,
ReplyDeleteನನ್ನ 'ಗಾಳಿಪಟ'ದ ಮೂರೂ ಹ೦ತಗಳನ್ನು ಗುರುತಿಸಿ ಇಷ್ಟಪಟ್ಟಿದ್ದಕ್ಕಾಗಿ ಧನ್ಯವಾದಗಳು. ಬರುತ್ತಿರಿ.
@ ಚ೦ದ್ರು ಅವರೇ,
ReplyDeleteನನ್ನ ಬ್ಲಾಗ್ ಗೆ ಸ್ವಾಗತ. 'ಹನಿ'ಗಳನ್ನು ಮೆಚ್ಚಿದ್ದಕ್ಕಾಗಿ ಧನ್ಯವಾದಗಳು. ಬರುತ್ತಿರಿ.
@ ಗುರುಮೂರ್ತಿಯವರೇ ,
ReplyDeleteನನ್ನ 'ಹನಿ'ಗಳ ಅರ್ಥವನ್ನು ಗ್ರಹಿಸಿ ಇಷ್ಟಪಟ್ಟಿದ್ದಕ್ಕಾಗಿ ಹಾಗೂ ಪ್ರೋತ್ಸಾಹಕರವಾಗಿ ಪ್ರತಿಕ್ರಿಯಿಸಿದ್ದಕ್ಕಾಗಿ ಧನ್ಯವಾದಗಳು. ಬರುತ್ತಿರಿ.
ಪ್ರಭಾ ಮೇಡಮ್,
ReplyDeleteಒಂದೊಂದೇ ಪದಗಳಲ್ಲಿ ಕವನ ಬರೆಯುವುದು ನನಗೆ ಕಷ್ಟ. ನೀವು ಅದನ್ನು ಚೆನ್ನಾಗಿ ಬರೆದಿದ್ದೀರಿ.
ಬಹಳ ಅರ್ಥಪೂರ್ಣವಾದ ಹನಿಗವನಗಳು..
ReplyDeleteಗಾಳಿಪಟದ ಎಲ್ಲಾ ಸ್ಥಿತಿಗಳನ್ನು ಚೆನ್ನಾಗಿ ಹಿಡಿದಿಟ್ಟಿದ್ದೀರಿ.
@ ಶಿವು ಅವರೇ,
ReplyDeleteನನ್ನ ಬ್ಲಾಗ್ ಗೆ ಸ್ವಾಗತ. 'ಹನಿ'ಗೂಡಿದರೆ ಹಳ್ಳ! ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕಾಗಿ ಧನ್ಯವಾದಗಳು. ಬರುತ್ತಿರಿ.
@ ಸಾನ್ವಿಯ ತ೦ದೆಯವರೆ,
ReplyDeleteನನ್ನ 'ಗಾಳಿಪಟ'ದ 'ಹನಿ'ಗಳ ಅರ್ಥಪೂರ್ಣತೆಯನ್ನು ಮೆಚ್ಚಿ, ಸ್ಥಿತಿಗಳನ್ನು ಗುರುತಿಸಿ ಪ್ರತಿಕ್ರಿಯಿಸಿದ್ದಕ್ಕಾಗಿ ಧನ್ಯವಾದಗಳು. ಬರುತ್ತಿರಿ.