Monday, June 25, 2012

ನೆನಪುಗಳು


ಜಗಿಜಗಿದು
ಸ್ವಾದರಹಿತವಾಗಿದ್ದರೂ
ಈ ತಾ೦ಬೂಲವ
ಉಗಿಯಲಾಗದ
ವಿಚಿತ್ರ ಮೋಹ!

4 comments:

  1. ಸಂಸಾರ ಮತ್ತು ತಾಂಬೂಲಗಳು ಹಗೇಯೇ ಮೇಡಂ, ಜಿಗಿದಷ್ಟೂ ಸ್ವಾದರಹಿತ ಉಗಿಯಲಾರದ ವಿಚಿತ್ರ ಮೋಹ....

    ಹಹ್ಹಹ್ಹಾ...

    ReplyDelete
  2. ಸುಂದರವಾದ ಹನಿಗವನ!

    ReplyDelete