ನೀರಿಲ್ಲದೇ ನಲುಗಿ
ನೊ೦ದ ಗಿಡಗಳ
ಕ೦ಡು ಮರುಗಿ
ಹ೦ಬಲಿಸಿದೆ ಮಳೆಗಾಗಿ
ಸುರಿಯುತಿದೆ ಬಿಡದ ಜಡಿ ಮಳೆ
ಗಿಡ ಕಾಣದ೦ತೆ ಬೆಳೆದಿದೆ ಕಳೆ!
ಕಳೆ,ಕೊಳೆ........!!,ಎರಡೂ ಹಾಗೆಯೇ.ಏನೂ ಇಲ್ಲದೆ ಸೊಂಪಾಗಿ ಬೆಳೆಯುತ್ತವೆ.ಇನ್ನು ಅನುಕೂಲಕರ ವಾತಾವರಣ ಸಿಕ್ಕರೆ ಸಮೃದ್ಧಿ ಶತ ಸಿದ್ದ.
ReplyDeleteಹಹ್ಹ! ಇದೇ ವಿಧಿ ವೈಪರೀತ್ಯ ಅಲ್ಲವೆ?
ReplyDeleteಪ್ರಕೃತಿ ಯಾಕೋ ವಿಪರೀತ ಮುನಿದಿದೆ...
ReplyDelete