Saturday, September 7, 2013

ಅರಿಕೆ

ಅರಿಕೆ

ಹೌದು
ಮಾಡುತ್ತಿದ್ದೇನೆ ತಪ್ಪುಗಳ
ಇಲ್ಲಿಯ ನಡೆನುಡಿಗಳಲ್ಲಿ
ನನಗರಿವಿಲ್ಲದ೦ತೆಯೇ,
ಕಾರಣ..............
ಸಾಗಲೆಳೆಸುತ್ತಿದೆ
ನನ್ನ ಒಳಮನ
ಅರಿವಿನ ಪಥದಲ್ಲಿಯೇ!

2 comments:

  1. ಅರಿವಿನ ಪಥ ನಿಮಗಾದರೂ ದಕ್ಕಿದೆ - ನಮ್ಮಂತಹ ಮೂಢಾರಿಗಿನ್ನೂ ಅದು ಅಗೋಚರ!

    ReplyDelete
  2. ಅರಿವಿನ ಪಥ ದಕ್ಕಿದೆ ಎ೦ದು ಅರ್ಥವಲ್ಲ ಬದರಿಯವರೇ, ಇನ್ನೂ ಸಾಗಬೇಕಾದದ್ದು ಬಹಳಷ್ಟಿದೆ. ಪ್ರತಿಕ್ರಿಯೆಗಾಗಿ ಧನ್ಯವಾದಗಳು.

    ReplyDelete