ದಿನಾ೦ಕ:೧೧-೦೧-೨೦೧೫ರ೦ದು ಸ್ಫಂದನ ವೇದಿಕೆಯಿಂದ ಸ್ವಾಮಿ ವಿವೇಕಾನಂದರ ಜಯಂತಿಯ ಪ್ರಯುಕ್ತ ವಚನ ಗಾಯನ ಸ್ಪರ್ಧೆ ಮತ್ತು ವಿಕಲ ಚೇತನರಿಗೆ ಸಲಕರಣೆ ವಿತರಣೆ ನಡೆಯಿತು. ವಚನ ಗಾಯನ ಸ್ಪರ್ಧೆಗೆ ತೀರ್ಪುಗಾರಳನ್ನಾಗಿ ನನ್ನನ್ನು ಆಹ್ವಾನಿಸಿದ ಸ್ಫಂದನ ವೇದಿಕೆಯ ಅಧ್ಯಕ್ಷರಾದ ಕಲಾವತಿಮಧುಸೂಧನರವರಿಗೆ ಹಾಗೂ ಸ೦ಬ೦ಧಿಸಿದ ಎಲ್ಲರಿಗೂ ನನ್ನ ಧನ್ಯವಾದಗಳು. ಕಾರ್ಯಕ್ರಮದ ಕೆಲವು ಫೋಟೋಗಳು ನಿಮ್ಮೊಡನೆ:
No comments:
Post a Comment