Wednesday, June 10, 2015

`ಹನಿ'-ಆಕಾಂಕ್ಷೆ

ಬಿದ್ದರೂ ಚಿಂತಿಲ್ಲ

ಉಳಿಗಳ ಹೊಡೆತ
ಅವಿರತ
‘ಕಲೆ’ಯಾಗಬಲ್ಲೆ,
ಆಗದಿರಲಿ ಸ್ಪೋಟ
ಅನಿರೀಕ್ಷಿತ
‘ಛಿದ್ರ’ವಾಗಲೊಲ್ಲೆ!

No comments:

Post a Comment