ದಿನಾಂಕ: 04-06-2017ರ ಸಂಯುಕ್ತ ಕರ್ನಾಟಕದ ಸಾಪ್ತಾಹಿಕ ಸೌರಭದಲ್ಲಿ ನನ್ನ ಲಲಿತ ಪ್ರಬಂಧ 'ಕೆಮ್ಮು ಕೆಮ್ಮೆಂದೇಕೆ...'ಪ್ರಕಟವಾಗಿದೆ. ಓದಿ ಪ್ರತಿಕ್ರಿಯಿಸಿ . ಧನ್ಯವಾದಗಳು 😊ಲಿಂಕ್ ಇಲ್ಲಿದೆ.http://epaper.samyukthakarnataka.com/…/Samyukth…/04-06-2017…
ಪತ್ರಿಕೆಯ ಸಂಪದಕವರ್ಗಕ್ಕೆ ಧನ್ಯವಾದಗಳು 😊
ಪತ್ರಿಕೆಯ ಸಂಪದಕವರ್ಗಕ್ಕೆ ಧನ್ಯವಾದಗಳು 😊
ಪ್ರಭಾಮಣಿ ಮೇಡಮ್, ಸುಲಲಿತ ಲಲಿತಪ್ರಬಂಧಕ್ಕೆ ನಿಮ್ಮ ಲೇಖನ ಒಂದು ಉತ್ತಮ ಮಾದರಿಯಾಗಿದೆ. ಓದಿ ಖುಶಿಯಾಯಿತು. ಧನ್ಯವಾದಗಳು.
ReplyDeleteನಿಮ್ಮ ಪ್ರೋತಾಹಕರ ಪ್ರತಿಕ್ರಿಯೆಗೆ ಧನ್ಯವಾದಗಳು ಸರ್ :) ನೀವು ಓದಿ ನಿಮ್ಮ ಅಮೂಲ್ಯ ಅಭಿಪ್ರಾಯಗಳನ್ನು ತಿಳಿಸುವುದು ನನಗೆ ಹೆಚ್ಚಿನ ಸಂತಸವನ್ನುಂಟುಮಾಡುತ್ತದೆ ಸರ್.
Delete