Saturday, July 14, 2012

ಅರಿಕೆ


ಸಿಗಲಿಲ್ಲ ನೀರು ಗೊಬ್ಬರ
ಸಮರ್ಪಕವಾಗಿ,
ಧನ್ಯವಾದಗಳು ಪ್ರಕೃತಿ
ಹರಡಿದ್ದೇನೆ ಬೇರಜಾಲ
ಬದುಕಬಲ್ಲೆ
`ಬರ'ದಲ್ಲಿಯೂ!

4 comments:

  1. ಕೊರತೆಗಳ ನಡುವೆಯೂ ಬದುಕಿ ತೋರಿಸುವ ಹಠಕ್ಕೆ ಬೀಳುವ ಪ್ರಾಣಿ- ಸಸ್ಯ ಸಂಕುಲದ ನಡುವೆ ಮಾನವನೇ ಸೋಮಾರಿ ಏನೋ ಅನಿಸುತ್ತದೆ.

    ReplyDelete
  2. thumbaa chennaagide lekhana.........

    ReplyDelete
  3. 'ಬರ'ದ ನೆರಳಲ್ಲೂ
    ಬೇರ ಬಿಡದ ಮರ
    ನೀಡಲೇ ಬೇಕು
    ಆ ಮರಕ್ಕೆ ತನ್ನೆರಳು.

    - ಶ್ರೀನಿವಾಸ ಡಿ. ಶೆಟ್ಟಿ

    ReplyDelete