ಆತ್ಮೀಯರೇ,
ಪ್ರೊ. ನಾರಾಯಣ ಪ್ರಸಾದ್ ರವರು ಲೇಖಕರ ವಿಡಿಯೋಗಳನ್ನು ಚಿತ್ರೀಕರಿಸಿ you tube ನಲ್ಲಿ
ಅಪ್ ಲೋಡ್
ಮಾಡುವ ಮೂಲಕ ಅವರ ಮನದಾಳದ ಮಾತುಗಳನ್ನು ಪ್ರಕಟಪಡಿಸುತ್ತಿದ್ದಾರೆ
ಹಾಗೂ ಅವರನ್ನು ಹೆಚ್ಚುಸಮಾನಾಭಿರುಚಿಯವರಿಗೆ ಪರಿಚಯಿಸುತ್ತಿದ್ದಾರೆ. ಇದೆ ರೀತಿ ಅವರ
ಸ೦ಗೀತ, ಸಾಹಸ ಮು೦ತಾದ ಬ್ಲಾಗ್ ಗಳೂ ಇವೆ. ಇಲ್ಲಿ
ಅವರೇ ಪರಿಚಯಿಸಿರುವ ನನ್ನ
ವಿಡಿಯೋ ಲಿ೦ಕ್ ಗಳಿವೆ. ಅದರ ಮೇಲೆ ಕ್ಲಿಕ್ ಮಾಡಿ, ನೋಡಿ ಪ್ರತಿಕ್ರಿಯಿಸಿ
madam, http://www.youtube.com/watch?v=6ToPf-9cskw&feature=youtu.be ee link nodide. congratulations. chennagide...
ReplyDeleteತಮ್ಮ ಪ್ರೋತ್ಸಾಹಕರ ಪ್ರತಿಕ್ರಿಯೆಗಾಗಿ ಧನ್ಯವಾದಗಳು ಸರ್, ಬರುತ್ತಿರಿ.
Deleteಸುತ್ತು ಮುತ್ತಲಿನ ಆಗು ಹೋಗುಗಳಿಗೆ ಸಹಸ್ಪಂದನೆಯೋಡನೆ ಕವಿಯೊಬ್ಬನ ಹುಟ್ಟು ಆಗುವದನ್ನು ತುಂಬಾ ಅದ್ಭುತವಾಗಿ ತಿಳಿಸಿದ್ದಿರಾ.. ತಮ್ಮ ಎಳವೆಯಲ್ಲಿ ಬರೆದ ಜಾಜಿ ಗಿಡದ ಕುಡಿ ಕಿತ್ತ ಸಮಯದ ಸ೦ಧರ್ಭದ ಕವನ ಒಂದು ಅದ್ಬುತ ಎಂದೇ ನನ್ನ ಭಾವನೆ. ತಮ್ಮ ಅಕ್ಕ ಬರುವ ಕವನ ಇದ್ದರೆ ಹಾಕಿ..
ReplyDelete