ವೈಚಾರಿಕತೆಯನ್ನು ಹಾಗು ದೈವಶೃದ್ಧೆಯನ್ನು ಏಕೀಭವಿಸಿದ ಸುಂದರ ಹನಿಗವನ!
ನಿಮ್ಮ ಪ್ರೋತ್ಸಾಹಕರ ಪ್ರತಿಕ್ರಿಯೆಗಾಗಿ ಧನ್ಯವಾದಗಳು ಸರ್. ಬರುತ್ತಿರಿ.
ಸೂಪರ್ .. ನಾನು ಸ್ವಲ್ಪ ಕಾಲ ಕಳೆದು ಹೋದೆ.. ಮೊದಲು ಬೇಲೂರಿನ ಶಿಲಾಬಾಲಿಕೆ ಇದ್ದಳು ಕಣ್ಣ ಮುಂದೆ...ನಂತರ ಬಂದಿತು.. ಬಳ್ಳಾರಿಯ ಆ ಕೆಂಪು ಕಲ್ಲು .. ಮಣ್ಣು..ನಂತರ ಆಯಿತು ಜ್ಞಾನೋದಯ... ಈ ಮರುಳಗೆ ಎಲ್ಲ ಆತ್ಮಗಳು ಬಯಸುವುವು ಉಳಿಯ ಏಟುಆದರೆ ಆಗುವುದು ಹಲವು ಬಾರಿ ಸ್ಫೋಟ ಕೂಡ ..ತುಂಬಾ ಚನ್ನಾಗಿದೆ ಮೇಡಂ..
ನಿಮ್ಮ ಅನುಭವವನ್ನು ಬಹಳ ಚೆನ್ನಾಗಿ ದಾಖಲಿಸಿದ್ದೀರಿ! ಪ್ರೋತ್ಸಾಹಕರ ಪ್ರತಿಕ್ರಿಯೆಗಾಗಿ ಧನ್ಯವಾದಗಳು ಸರ್. ಬರುತ್ತಿರಿ.
Niceeeeeeeeee !!!!!!
ನಿಮ್ಮ ಪ್ರೋತ್ಸಾಹಕರ ಪ್ರತಿಕ್ರಿಯೆಗಾಗಿ ಅನೇಕ ಧನ್ಯವಾದಗಳು ಸರ್. ಬರುತ್ತಿರಿ.
ಕಲ್ಲ ಕೊರಗುಉಳಿ ಹೊಡೆತಕ್ಕೆ ಕಲೆ ಅರಳಿತು....ಮದ್ದು ಸಿಡಿತಕ್ಕೆ ಛಿದ್ರ ವಾಯಿತು...ಉಳಿಯೋ-ಮದ್ದೋ ಆಯ್ಕೆ ನನ್ನದಿಲ್ಲ
ವೈಚಾರಿಕತೆಯನ್ನು ಹಾಗು ದೈವಶೃದ್ಧೆಯನ್ನು ಏಕೀಭವಿಸಿದ ಸುಂದರ ಹನಿಗವನ!
ReplyDeleteನಿಮ್ಮ ಪ್ರೋತ್ಸಾಹಕರ ಪ್ರತಿಕ್ರಿಯೆಗಾಗಿ ಧನ್ಯವಾದಗಳು ಸರ್. ಬರುತ್ತಿರಿ.
Deleteಸೂಪರ್ ..
ReplyDeleteನಾನು ಸ್ವಲ್ಪ ಕಾಲ ಕಳೆದು ಹೋದೆ..
ಮೊದಲು ಬೇಲೂರಿನ ಶಿಲಾಬಾಲಿಕೆ ಇದ್ದಳು ಕಣ್ಣ ಮುಂದೆ...
ನಂತರ ಬಂದಿತು.. ಬಳ್ಳಾರಿಯ ಆ ಕೆಂಪು ಕಲ್ಲು .. ಮಣ್ಣು..
ನಂತರ ಆಯಿತು ಜ್ಞಾನೋದಯ... ಈ ಮರುಳಗೆ
ಎಲ್ಲ ಆತ್ಮಗಳು ಬಯಸುವುವು ಉಳಿಯ ಏಟು
ಆದರೆ ಆಗುವುದು ಹಲವು ಬಾರಿ ಸ್ಫೋಟ ಕೂಡ ..
ತುಂಬಾ ಚನ್ನಾಗಿದೆ ಮೇಡಂ..
ನಿಮ್ಮ ಅನುಭವವನ್ನು ಬಹಳ ಚೆನ್ನಾಗಿ ದಾಖಲಿಸಿದ್ದೀರಿ! ಪ್ರೋತ್ಸಾಹಕರ ಪ್ರತಿಕ್ರಿಯೆಗಾಗಿ ಧನ್ಯವಾದಗಳು ಸರ್. ಬರುತ್ತಿರಿ.
DeleteNiceeeeeeeeee !!!!!!
ReplyDeleteನಿಮ್ಮ ಪ್ರೋತ್ಸಾಹಕರ ಪ್ರತಿಕ್ರಿಯೆಗಾಗಿ ಅನೇಕ ಧನ್ಯವಾದಗಳು ಸರ್. ಬರುತ್ತಿರಿ.
ReplyDeleteಕಲ್ಲ ಕೊರಗು
ReplyDeleteಉಳಿ ಹೊಡೆತಕ್ಕೆ ಕಲೆ ಅರಳಿತು....
ಮದ್ದು ಸಿಡಿತಕ್ಕೆ ಛಿದ್ರ ವಾಯಿತು...
ಉಳಿಯೋ-ಮದ್ದೋ ಆಯ್ಕೆ ನನ್ನದಿಲ್ಲ