ಬಹಳ ದಿನಗಳಿ೦ದ ಮನಸ್ಸಿಗೆ ಏನೂ ಹೊಳೆಯದೆ ಮನವೇ ಬರಡಾಯಿತೇನೋ ಎನ್ನುವಷ್ಟು ಬೇಸರವೆನಿಸುತ್ತಿತ್ತು. ಈ ದಿನ ಬೆಳಿಗ್ಗೆ ಮೂಡಿದ ಎರಡು `ಹನಿ'ಗಳನ್ನು ನಿಮ್ಮ ಮು೦ದಿಡುತ್ತಿದ್ದೇನೆ.
ಸ್ಥಿತಿ
ಮೇಲ್ಮೈಯಲ್ಲಿ ಹೊಳೆವ
ನಕ್ಷತ್ರಗಳ
ಅಂತರಂಗ
ಅಗ್ನಿಕುಂಡ!
ಹೊಳವು
ವಸ್ತುಗಳ ಹೊಳಪು
ಮೇಲ್ಮೈಗಷ್ಟೇ ಸೀಮಿತ,
ಮನದ ‘ಹೊಳವ’ ಮೂಲವೋ
ಅಂತರ್ಗತ
ಸ್ಥಿತಿ
ಮೇಲ್ಮೈಯಲ್ಲಿ ಹೊಳೆವ
ನಕ್ಷತ್ರಗಳ
ಅಂತರಂಗ
ಅಗ್ನಿಕುಂಡ!
ಹೊಳವು
ವಸ್ತುಗಳ ಹೊಳಪು
ಮೇಲ್ಮೈಗಷ್ಟೇ ಸೀಮಿತ,
ಮನದ ‘ಹೊಳವ’ ಮೂಲವೋ
ಅಂತರ್ಗತ
ಆಳ ಅರ್ಥವ್ಯಾಪ್ತಿಯ ಹನಿಗಳು.
ReplyDeleteProfound!!!
ReplyDeleteಅರ್ಥಪೂರ್ಣ ಹನಿಗಳು!
ReplyDelete