Tuesday, October 16, 2012

ಶೂನ್ಯ


ಕಣ್ತೆರೆದು ನೋಡಿದೆ
ಎಲ್ಲವೂ ನನ್ನದಾಗಿತ್ತು,
ಕಣ್ಮುಚ್ಚಿ ಕಂಡೆ
ನಾನೇ ಎಲ್ಲವೂ ಆಗಿ
ಇಲ್ಲವಾಗಿದ್ದೆ!

4 comments:

  1. ತುಂಬಾ ಚಂದ ಬರೆದಿದ್ದೀರಿ
    ಸ್ವರ್ಣಾ

    ReplyDelete
  2. ಆತ್ಮ-ಅಂತರಾತ್ಮದ ಮುಖಗಳ ಪರಿಚಯ ಚುಟುಕಿನಲ್ಲೇ ಅದ್ಭುತವಾಗಿಸಿದ್ದಿರಾ...

    ReplyDelete