Sunday, October 14, 2012

ಮೋಹ


ಒಂದಕೊಂದೊಂದು

ಮತ್ತೊಂದು

ಹೆಣೆದ್ಹೆಣೆದು ಸೇರುತಿರೆ...

ಹಿಡಿದರೆ

ಎಲ್ಲವೂ ನನ್ನದೇ,

ಬಿಟ್ಟರೆ

ಯಾವುದೂ ನನ್ನದಲ್ಲ!

5 comments:

  1. ವಾಹ್! ನಿಮ್ಮ ಹನಿಗವನಗಳಲ್ಲಿ ಇರುವ ಬದುಕಿನ ದರ್ಶನ ಬೆರಗುಗೊಳಿಸುತ್ತದೆ!

    ReplyDelete
    Replies
    1. `ಹನಿ'ಯ ಆಳಕ್ಕಿಳಿದು ಆಧ್ಯಾತ್ಮದ ಆಯಾಮದಲ್ಲಿ ಆಸ್ವಾದಿಸಿ ಪ್ರತಿಕ್ರಿಯಿಸಿದ ನಿಮಗೆ ಅನೇಕ ಧನ್ಯವಾದಗಳು ಸರ್, ಬರುತ್ತಿರಿ.






















      Delete
  2. ನನ್ನ ಮನಸ್ಥಿತಿಯ ಸುಂದರ ಬರವಣಿಗೆ

    ReplyDelete
    Replies
    1. `ಹನಿ'ಯ ಆ೦ತರ್ಯದಲ್ಲಿ ನಿಮ್ಮ ಮನಃ ಸ್ಥಿತಿಯನ್ನೇ ಕ೦ಡು ಪ್ರತಿಕ್ರಿಯಿಸಿದ ನಿಮಗೆ ಅನೇಕ ಧನ್ಯವಾದಗಳು ಸರ್, ಬರುತ್ತಿರಿ.

      Delete