Sunday, May 19, 2013

ಅತಂತ್ರ



ನೀನು
ನನ್ನಂತಾಗಬೇಕೆಂಬ
ಹಠದಲ್ಲಿ
ನಿನ್ನಂತಿರಲು
ಬಿಡಲಿಲ್ಲ
`ನಿನ್ನಂತೆಯೇ ನೀನಿರು'
ಎನ್ನುವಷ್ಟರಲ್ಲಿ
ನೀನು ನೀನಾಗಿರಲಿಲ್ಲ!

5 comments:

  1. ತುಂಬಾ ಆಳವಾದ ಕವನ, ಇಡೀ ಬದುಕಿನ ಸಮರಸ ಸಾರ ಸಂಗ್ರಹವೇ ಇಲ್ಲಿದೆ.

    ReplyDelete
  2. ಅದ್ಭುತ ಸಾಲುಗಳು !!!!

    ReplyDelete
  3. ಪುಟಗಳಲ್ಲಿ ಹೇಳುವುದನ್ನು ಪುಟ್ಟದಾಗಿ ಹೇಳಿರುವ ಸಾಲುಗಳು ವಾಹ್ ಅನ್ನಿಸಿದೆ ಬಿಡುವುದಿಲ್ಲ ಸೂಪರ್

    ReplyDelete