Wednesday, May 22, 2013

ವ್ಯರ್ಥ




ಅಂಬರ ತುಂಬಿದ
ಹಿಂಜಿದ ಅರಳೆ
ಹನಿಸಲಾಗದು ಮಳೆ
ತಣಿಸಲಾಗದು ಇಳೆ!

2 comments:

  1. ಖಾಲೀ ಮೋಡಗಳ ದಿಟ್ಟಿಸಿದ ರೈತ ಉವಾಚ! :(

    ReplyDelete
  2. ಮಾನವನ ಕಲ್ಯಾಣ ಗುಣಗಳಿಂದ ಮೋಡಗಳು ರಾಜಕೀಯ ಮಾಡುತ್ತಿವೆಯ.. ಬರಿ ಚುನಾವಣೆಯಲ್ಲಿ ಮಾತ್ರ ಒಂದಾಗುವಂತೆ.. ಸುಂದರವಾಗಿದೆ ಸಾಲುಗಳು

    ReplyDelete