ಪ್ರತೀಕ್ಷೆ
Monday, March 2, 2015
`ಹನಿ' - ಸರ`ಹದ್ದು'
ಕಣ್ಗೆ ಕಾಪಿಟ್ಟ
ಕುದುರೆಯ ಬದುಕು
ತಾನು ತನ್ನದೆ೦ಬಷ್ಟಕ್ಕೇ
ಸೀಮಿತ,
ಕಣ್ಣಳತೆ ಮೀರಿ
ಮಹೋನ್ನತಿಗೇರಬಲ್ಲ
ಹದ್ದಿನದೋ
ಅಪರಿಮಿತ!
2 comments:
Badarinath Palavalli
March 2, 2015 at 10:11 PM
ಮಿತಿಗಳ ಸಮೀಕರಣ ನೆಚ್ಚಿಗೆಯಾಯಿತು.
Reply
Delete
Replies
Reply
@spn3187 ಕನ್ನಡಿಗ ಶಿವಕುಮಾರ ನೇಗಿಮನಿ
March 3, 2015 at 5:12 AM
ಅ ಪರಿಮಿತ ಹದ್ದು ಎನ್ನದಿರಿ, ಹದ್ದಿಗೂ ಒಂದ ಬಿಸಿ ಹವಾಗುಣದ ಮಟ್ಟ ಸೀಮಿತವಾಗಿದೆ.
Reply
Delete
Replies
Reply
Add comment
Load more...
Newer Post
Older Post
Home
Subscribe to:
Post Comments (Atom)
ಮಿತಿಗಳ ಸಮೀಕರಣ ನೆಚ್ಚಿಗೆಯಾಯಿತು.
ReplyDeleteಅ ಪರಿಮಿತ ಹದ್ದು ಎನ್ನದಿರಿ, ಹದ್ದಿಗೂ ಒಂದ ಬಿಸಿ ಹವಾಗುಣದ ಮಟ್ಟ ಸೀಮಿತವಾಗಿದೆ.
ReplyDelete